Home ಸುದ್ಧಿಗಳು ಕ್ರೀಡೆ ಒಲಿಂಪಿಕ್ಸ್: ಸೆಮಿ ಪ್ರವೇಶಿಸಿ ಪದಕದ ಆಸೆ ಚಿಗುರಿಸಿದ ಭಜರಂಗ್

ಒಲಿಂಪಿಕ್ಸ್: ಸೆಮಿ ಪ್ರವೇಶಿಸಿ ಪದಕದ ಆಸೆ ಚಿಗುರಿಸಿದ ಭಜರಂಗ್

802
0

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ಪುರುಷರ ಕುಸ್ತಿ 65 ಕೆಜಿ ಫ್ರೀಸ್ಟೈಲ್ ವಿಭಾಗದ ಕ್ವಾರ್ಟರ್ ಫೈನಲ್ ನಲ್ಲಿ ಭಜರಂಗ್ ಪೂನಿಯಾ ಇರಾನ್ ನ ಮೊರ್ತೆಜಾ ಘಿಯಸಿ ವಿರುದ್ಧ ಗೆಲ್ಲುವ ಮೂಲಕ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಭಜರಂಗ್, ಕಿರ್ಗಿಸ್ಥಾನದ ಅಕ್ಮತಾಲಿವ್ ವಿರುದ್ಧ ಗೆಲುವನ್ನು ಸಾಧಿಸಿದ್ದರು. ವಿಶ್ವ ಕುಸ್ತಿ ಚ್ಯಾಂಪಿಯನ್ಶಿಪ್ ನಲ್ಲಿ ಈಗಾಗಲೇ ಅವರು 3 ಪದಕಗಳನ್ನು ಗೆದ್ದಿರುವ ಭಾರತದ ಏಕೈಕ ಕುಸ್ತಿಪಟುಯಾಗಿರುವ 27ರ ಹರೆಯದ ಭಜರಂಗ್ ಭಾರತಕ್ಕೆ ಮತ್ತೊಂದು ಪದಕವನ್ನು ನೀಡುವ ಆತ್ಮವಿಶ್ವಾಸದಲ್ಲಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.