ಬೆಳಕಿನ ಹಬ್ಬವನ್ನು ಕಣ್ತುಂಬಿಕೊಳ್ಳೋಣ ಬನ್ನಿ

ಸುಶಾಂತ್ ಕೆರೆಮಠ ಅವರ ಕ್ಯಾಮರಾ ಕಣ್ಣಿನಲ್ಲಿ ಮೂಡಿಬಂದ ಚಿತ್ರ

ಗುರಿ ಮುಟ್ಟುವವರೆಗೂ ವಿರಮಿಸದಿರು

ಯುವ ಛಾಯಾಗ್ರಾಹಕ ವೈಶಾಕ್ ವಿ. ಪ್ರಭು ಕ್ಯಾಮರಾ ಕಣ್ಣಿನಲ್ಲಿ ಉಡುಪಿ ಶ್ರೀ ಕೃಷ್ಣ ಮಠದ ವಿಟ್ಲ ಪಿಂಡಿಯ ದೃಶ್ಯ.

2021 ರ ಕೊನೆಯ ಸೂರ್ಯಾಸ್ತ

ಮಲ್ಪೆ ಕಡಲ ತೀರದಲ್ಲಿ ಇಂದು ಸೆರೆಹಿಡಿದ ಚಿತ್ರ

ಹಳ್ಳಿ ದುನಿಯ

ಯುವ ಛಾಯಾಗ್ರಾಹಕ, ಪತ್ರಕರ್ತ ರಾಮ್ ಅಜೆಕಾರು ಇವರ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾದ ಚಿತ್ರ.

ಸೂರ್ಯಾಸ್ತದ ವೈಭವಕ್ಕೆ ಮೋಡಗಳು ಸಾಕ್ಷಿಯಾದವು

ಹವ್ಯಾಸಿ ಛಾಯಾಗ್ರಾಹಕ ಸುಶಾಂತ್ ಕೆರೆಮಠ ಅವರ ಕ್ಲಿಕ್.

ಭೂಸ್ವರ್ಗ

ಯುವ ಛಾಯಾಗ್ರಾಹಕ ಶಶಾಂಕ್ ಹೆಚ್.ಎ ಅವರ ಕ್ಲಿಕ್.

ನಿಸರ್ಗದ ರಹಸ್ಯ

ಅನಿರುದ್ಧ ಕೆದ್ಲಾಯ ಅವರ ಕ್ಲಿಕ್

ಭಕ್ತಿಯ ಆರತಿ

ಯುವ ಛಾಯಾಗ್ರಾಹಕ ಗಣೇಶ್ ಶೆಟ್ಟಿ ಅವರು ಕೀಳಂಜೆ ಮಹಾವಿಷ್ಣು ಮಹಾಲಿಂಗೇಶ್ವರ ದೇವಸ್ಥಾನದ ಮಹಾಪೂಜೆಯ ಸಂದರ್ಭದಲ್ಲಿ ತೆಗೆದ ಚಿತ್ರ.

ನಿಸರ್ಗದ ಮಡಿಲಲ್ಲಿ

ಯುವ ಪತ್ರಕರ್ತ, ಛಾಯಾಗ್ರಾಹಕ, ಸಾಹಿತಿ ರಾಮ್ ಅಜೆಕಾರು ಕ್ಯಾಮರಾ ಕಣ್ಣಿನಲ್ಲಿ ಮೂಡಿಬಂದ ಚಿತ್ರ

ಕಠಿಣವಾದ ದಾರಿಗಳು ಮಾತ್ರ ಸುಂದರವಾದ ತಾಣಗಳಿಗೆ ಕರೆದೊಯ್ಯುತ್ತವೆ

ಹವ್ಯಾಸಿ ಛಾಯಾಗ್ರಾಹಕ, ಪತ್ರಕರ್ತ ರಾಮ್ ಅಜೆಕಾರು ತೆಗೆದ ಚಿತ್ರ
1,170SubscribersSubscribe

ಇತ್ತೀಚಿನ ಪೋಸ್ಟ್

error: Content is protected !!