ಯುಗಾದಿ: ಪ್ರಕೃತಿ-ಮಾನವ ಜಂಟಿಯಾಗಿ ಆಚರಿಸುವ ಏಕೈಕ ಹಬ್ಬ

ವಸಂತ ಋತು ಚೈತ್ರ ಮಾಸದ ಮೊದಲನೆಯ ದಿನವನ್ನು ಪ್ರಕೃತಿಯೇ ಸರ್ವಾಲಂಕಾರದೊಂದಿಗೆ ವಿಶೇಷವಾಗಿ ಸ್ವಾಗತಿಸುವುದನ್ನು ಅನೇಕ ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ. ಜನರು ತಮ್ಮ ಮನೆಯ ಪ್ರವೇಶ ದ್ವಾರದ ಬಳಿ ವರ್ಣಮಯ ಆಧ್ಯಾತ್ಮಿಕ ಶೈಲಿಯ ರಂಗೋಲಿಯೊಂದಿಗೆ,...

ಭಯವಿಲ್ಲದಿದ್ದರೆ ಏನನ್ನೂ ಸಾಧಿಸಬಹುದು

ಪೂರ್ವಿಗೆ ಚಿಕ್ಕಂದಿನಿಂದಲೂ ಹಲ್ಲಿ ಕಂಡರೆ ಭಯ. ದೊಡ್ಡವಳಾದರೂ ಆ ಭಯ ದೂರವಾಗಲಿಲ್ಲ. ಎಲ್ಲಿ ಹಲ್ಲಿ ನೋಡಿದರೂ ದೂರ ಓಡಿ ಹೋಗುತ್ತಾಳೆ. ಈ ರೀತಿಯ ಭಯ ಎಲ್ಲರಿಗೂ ಇದ್ದೇ ಇರುತ್ತದೆ. ಕೆಲವರಿಗೆ ಜೀವ ಭಯ,...

‘NOTA’ ದ ಕುರಿತಾಗಿ ಒಂದು ಕಿರು ನೇೂಟ

ಇದೊಂದು ನಮ್ಮ ಚುನಾವಣಾ ಸುಧಾರಣೆಯ ಹೊಸ ಅವಿಷ್ಕಾರ. ಇದು ಯಾಕೆ ಬಂತು? ಇದರ ಅಗತ್ಯತೆ ಏನು? ಈ NOTA ಕ್ಕೆ ಮತ ಹಾಕಿದರೆ ಏನಾದರೂ ಪ್ರಯೇೂಜನ ಉಂಟಾ? ಇಂತಹ ಹತ್ತು ಹಲವು ಪ್ರಶ್ನೆಗಳು...

ಮಾನವನಿಗೆ ಎಷ್ಟು ಮುಖ?

ಒಬ್ಬ ವ್ಯಕ್ತಿ ಅವನ ತಾಯಿ ತಂದೆಗೆ ಒಳ್ಳೆಯ ಮಗ ಎಂದು ಅವರಿಗೆ ಅನಿಸುತ್ತದೆ. ತನ್ನ ಮಗ ಒಳ್ಳೆಯವನು ಎಂದು ಬೀಗುತ್ತಾರೆ. ಅದೇ ವ್ಯಕ್ತಿಗೆ ಅವನ ಸ್ನೇಹಿತರು ಅವನಿಗೆ ಜಂಬ ಎಂದೆಲ್ಲ ಹೇಳುತ್ತಾರೆ. ಅದೇ...

ಮನುಷ್ಯನ ಆಸೆಗಳಿಗೆ ಮಿತಿಯಿಲ್ಲ ಆದರೆ ಆಸೆಗಳನ್ನು ಪೂರೈಸಲು ಪಣತೊಟ್ಟು ಜೀವನವನ್ನು ಕೊನೆಗೊಳಿಸುವಂತಾಗಬಾರದು

ಇಂದಿನ ಈ ಆಧುನಿಕ ಬದುಕಿನಲ್ಲಿ ಮನುಷ್ಯನಿಗೆ ಎಷ್ಟು ಸಂಪತ್ತಿದ್ದರೂ ಇಲ್ಲದಿದ್ದರೂ ಮತ್ತೂ ಗಳಿಸಬೇಕೆಂದು ಬಯಸುವುದು ಸಾಮಾನ್ಯ. ಆದರೆ ಅದು ಇಂದಿನ ಆಧುನಿಕ ಯಗದಲ್ಲಿ ಮನುಷ್ಯನನ್ನು ಅವನರಿಯದೇ ಬೇರೆ ದಾರಿಗೆ ಕೊಂಡೊಯ್ಯುತ್ತದೆ. ಇತ್ತೀಚೆಗೆ ತುಮಕೂರಿನಲ್ಲಿ...

ಇನ್ನೊಬ್ಬರನ್ನು ಗೌರವಿಸುವುದು ಎಂದರೇನು?

ಚಿಕ್ಕಂದಿನಿಂದಲೂ ನಾವು ಎಲ್ಲರನ್ನೂ ಗೌರವಿಸಬೇಕು ಎಂದು ಕೇಳಿರುತ್ತೇವೆ. ಹಿರಿಯ ಅಥವಾ ಕಿರಿಯರೆ ಇರಲಿ ನಾವು ಅವರನ್ನು ಗೌರವಿಸಬೇಕು ಎಂಬ ಮನಸ್ಥಿತಿ ನಮ್ಮಲ್ಲಿದೆ. ಆದರೆ ಗೌರವಿಸುವುದು ಎಂದರೇನು? ಎದುರಿಗೆ ಬಂದಾಗ ನಮಸ್ಕರಿಸುವುದು ಅವರ ಮಾತನ್ನು...

ಸ್ವರ್ಗದ ಪ್ರವಾಸಿ ತಾಣ ‘ಪಾಹಲ್ ಗಮ್’

ಕಾಶ್ಮೀರದ ಅತೀ ದೊಡ್ಡ ಜಿಲ್ಲೆ ಎಂದೇ ಕರೆಸಿಕೊಂಡ ಅನಂತನಾಗ್ ನಿಂದ ಸುಮಾರು 15 ಕಿ.ಮೀ.ದೂರ ಹಾಗೂ ಕಾಶ್ಮೀರದ ಪ್ರಧಾನ ಕೇಂದ್ರ ಶ್ರೀನಗರ ದಿಂದ 88 ಕಿ.ಮೀ.ದೂರದಲ್ಲಿ ಕಾಣಸಿಗುವ ಅತ್ಯಂತ ಸೊಗಸಾದ ಅದರಲ್ಲೂ ಮಕ್ಮಳ...

ಪ್ರವಾಸಿಗರ ಮನಸೂರೆಗೊಳ್ಳುವ ತಾಣ ‘ದೂದ್ ಪತ್ರಿ’

ಪ್ರವಾಸಿಗರ ಮನಸೂರೆಗೊಳ್ಳುವ ತಾಣವೇ ದೂದ್ ಪತ್ರಿ. ಇದು ತನ್ನ ಹೆಸರಿಗೆ ಅನ್ವರ್ಥವಾಗಿ ನಿಂತಿರುವ ಪ್ರವಾಸಿ ತಾಣವೂ ಹೌದು. ಕಾಶ್ಮೀರದ ಬುದಗಾಮ್ ಜಿಲ್ಲೆಯಲ್ಲಿ ಕಾಣಸಿಗುವ ಬಹು ಸುಂದರವಾದ ಹಿಲ್‌ ಸ್ಟೇಷನ್ ಎಂದೇ ಗುರುತಿಸಿಕೊಂಡ ದೂದ್...

ಕಾಶ್ಮೀರಕ್ಕೆ ಹೋದವರು ನೋಡಲೇಬೇಕಾದ ಸ್ಥಳ ಸೇೂನ್ ಮಾರ್ಗ

ಕಾಶ್ಮೀರಕ್ಕೆ ಹೇೂದವರು ನೇೂಡಲೇಬೇಕಾದ ಇನ್ನೊಂದು ಸ್ಥಳವೆಂದರೆ ಸೇೂನ್ ಮಾರ್ಗ.ಇದು ಶ್ರೀನಗರದಿಂದ ಸುಮಾರು 80 ಕಿ.ಮೀ.ದೂರದ ಗಂಧರ್ ಬಾಲ್ ಜಿಲ್ಲೆಯಲ್ಲಿದೆ. ಇದರ ವಿಶೇಷತೆ ಏನೆಂದರೆ ಕಡಿದಾದ ಪರ್ವತ ಶ್ರೇಣಿಯಲ್ಲಿ ಹಬ್ಬಿಕೊಂಡಿರುವ ಮರಗಳ ಸಾಲಿನಲ್ಲಿ ಹಿಮದ...

ಹೀಗಿರಲಿ ನಮ್ಮ ಬದುಕು

ಆಮೆ ಎಷ್ಟು ಮೆಲ್ಲನೆ ನಡೆಯುತ್ತದೆ. ಅಯ್ಯೋ, ಅದರ ಜೀವನ ಎಷ್ಟು ಬೋರ್ ಅನಿಸುತ್ತಿದೆಯೇ? ಈ ಧಾವಂತದ ಬದುಕಿನಲ್ಲಿ ಮನಸ್ಸಿನ ಶಾಂತತೆ ದೂರವಾಗಿದೆ. ಎಲ್ಲವನ್ನು ತಿಳಿಯುವ ಎಲ್ಲರನ್ನೂ ಹಿಂದೆ ಹಾಕಿ ಮುಂದೆ ಹೋಗುವ ಅವಸರ...
1,170SubscribersSubscribe

ಇತ್ತೀಚಿನ ಪೋಸ್ಟ್

error: Content is protected !!