ಡಿ. 24- ಗುರ್ಬಿ ಚಲನಚಿತ್ರ ಬಿಡುಗಡೆ
ಉಡುಪಿ: ಕಲಾತ್ಮಕ ಕನ್ನಡ ಚಲನಚಿತ್ರ 'ಗುರ್ಬಿ' ನಾಳೆ ಡಿಸೆಂಬರ್ 24ರಿಂದ ವಿಶ್ವಾದ್ಯಂತ ಬಿಡುಗಡೆಗೊಳ್ಳಲಿದೆ. ಈ ಚಲನಚಿತ್ರದ ನಿರ್ದೇಶಕ ರಾಜ್ಯಪ್ರಶಸ್ತಿ ವಿಜೇತ ನಿರ್ದೇಶಕರಾದ ಕೃಷ್ಣಪ್ಪ ಉಪ್ಪೂರು.
ಈ ಚಿತ್ರ ಕಲಾತ್ಮಕವಾಗಿ ಮೂಡಿಬಂದಿದ್ದು, ಸಮಾಜದಲ್ಲಿ ತುಳಿತಕ್ಕೊಳಗಾಗಿದ್ದ...