ಶಿರ್ವ: ಡಂಪಿಂಗ್ ಯಾರ್ಡ್ ಆಗುತ್ತಿದೆ ಶಾಂತಿಗುಡ್ಡೆ; ಸೂಕ್ತ ಕ್ರಮ ಅನಿವಾರ್ಯ

ಶಿರ್ವ: ಕಾಪು-ಶಿರ್ವ ರಸ್ತೆಯ ಶಾಂತಿಗುಡ್ಡೆ ಎಂಬಲ್ಲಿ ಸಾರ್ವಜನಿಕರು ಘನ ಮತ್ತು ದ್ರವ ತ್ಯಾಜ್ಯಗಳು ಹಾಗೂ ಪ್ಲಾಸ್ಟಿಕ ವಸ್ತುಗಳನ್ನು ಮನ ಬಂದಂತೆ ರಸ್ತೆ ಬದಿಗೆ ಎಸೆಯುವುದರಿಂದ ಪರಿಸರದ ದನಕರುಗಳಿಗೆ ಮತ್ತು ಜನರಿಗೆ ತೊಂದರೆ ಉಂಟಾಗುವುದರೊಂದಿಗೆ...

ಒತ್ತಿನೆಣೆ ರಾಷ್ಟ್ರೀಯ ಹೆದ್ದಾರಿ- ನಿಲ್ಲದ ಅಪಾಯ ಭೀತಿ!

ಬೈಂದೂರು: ಒತ್ತಿನೆಣೆ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಇಂದು ನಿನ್ನೆಯದಲ್ಲ! ಚತುಷ್ಪಥ ರಸ್ತೆ ನಿರ್ಮಾಣವಾಗುವುದಕ್ಕೂ ಮುಂಚೆಯೇ ಇಲ್ಲಿನ ತಿರುವು ಅಪಘಾತದ ಹೆದ್ದಾರಿಯಾಗಿ ಮಾರ್ಪಟ್ಟಿತ್ತು. ಒಂದು ಕಡೆ ಪ್ರಪಾತ ಇನ್ನೊಂದು ಕಡೆ ಗುಡ್ಡ ಇದರ ನಡುವಿನ...

ಅಭಿವೃದ್ಧಿ ಕಾಣದ ಬೈಂದೂರು ನಾಕಟ್ಟೆ ರಸ್ತೆ

ಬೈಂದೂರು: ಬೈಂದೂರು ತಾಲೂಕು ಕೇಂದ್ರವಾಗಿ ಸಾಕಷ್ಟು ಅಭಿವೃದ್ಧಿ ಹೊಂದುತ್ತಿರುವ ಪ್ರದೇಶ. ಈಗಾಗಲೇ ತಾಲ್ಲೂಕಿನ ಅಭಿವೃದ್ಧಿಗೆ ಬೇಕಾದ ಮೂಲ ಸೌಕರ್ಯ ಒದಗಿಸಲು ಜನಪ್ರತಿನಿಧಿಗಳು ಅವಿರತ ಪ್ರಯತ್ನ ಮಾಡಬೇಕಿದ್ದು ಆ ಕುರಿತು ಕೆಲ ಅಭಿವೃದ್ಧಿ ಕಾರ್ಯಗಳು...

ನರೇಂದ್ರ ಮೋದಿ ಎಂಬ ಅದ್ಭುತ ವ್ಯಕ್ತಿ ಅದುವೇ ಭಾರತದ ಶಕ್ತಿ

ಭರವಸೆಯೇ ಬದುಕು ಎಂಬ ಮಾತಿದೆ. ಒಬ್ಬ ವ್ಯಕ್ತಿಯ ಬದುಕಿನಲ್ಲಿ ನಾಳಿನ ಸುಂದರ ದಿನಗಳಿಗಾಗಿ, ಕನಸು, ತುಡಿತ ಸಹಜ. ಅದು ದಕ್ಕುತ್ತದೆ ಎಂಬ ಭರವಸೆಯೇ ಬದುಕಿಗೊಂದು ಕಾರಣವಾಗಿರುತ್ತದೆ. ಇದು ಒಬ್ಬ ವ್ಯಕ್ತಿಯ ಜೀವನದ ಶೈಲಿ....

ಹ್ವಾಯ್ ನಾವ್ ಕುಂದಾಪ್ರದವ್ರ್

ನಮ್ದ್ ನೆಲ ನಮ್ದ್ ಜಲ ನಾಲ್ಕ್ ತಾಲೂಕಿತ್ತ್- ಕುಂದಾಪ್ರ, ಬೈಂದೂರ್, ಬ್ರಹ್ಮಾವರ, ಹೆಬ್ರಿ. ಆಡು ಭಾಷೆಯೊಂದ್ ಕುಂದಗನ್ನಡ ಒಂದೇ ತಾಯಿಯ ಮಕ್ಳ್ ನಾವ್ ನಾಲ್ಕ್ ಕಡೆಯವ್ರ್. ಎಲ್ ಹೋರೂ ನಾವ್ ಕುಂದಾಪ್ರ ಬದಿಯವ್ರ್ ತಿರ್ಗಾಟ ಮಾಡೋರ್ಗೆ ಸ್ವರ್ಗವಿದು ನಮ್ಮೂರ್ ಸೋಮೇಶ್ವರ, ಸೌಪರ್ಣಿಕಾ, ಮರವಂತೆ,...

ಮತ ಕೇಳುವಾಗ ಮೋದಿ ಹೆಸರು, ಮಂತ್ರಿ ಸ್ಥಾನ ನೀಡುವಾಗ ಜಾತಿಗೆ ಡೊಗ್ಗು ಸಲಾಮು!

ಬಿಜೆಪಿ ಸರಕಾರದ ರಚನೆಯ ಸೂತ್ರ ಹೇಗಿದೆ ಅಂದ್ರೆ ಜಾತಿವಾದ ಮತ್ತು ಹಿಂದುತ್ವವಾದ ಎರಡನ್ನೂ ಸಮೀಕರಿಸಿಕೊಂಡು ಸರಕಾರ ರಚನೆಗೆ ಮುಂದಾಗಿದೆ ಅನ್ನುವುದು ಅಷ್ಟೇ ಸ್ವಷ್ಟ. ಹಿಂದುಳಿದ ವರ್ಗ ಪಟ್ಟಿಯಲ್ಲಿಯೇ ಬರುವ ಲಿಂಗಾಯತ 8 ಮಂದಿಗೆ...

ಹ್ಯಾಪಿ ದೋಸ್ತಿಗಳ ದಿನ ಕಣ್ರೋ

ಬಾಲ್ಯದಲ್ಲಿ ಗಂಡ ಹೆಂಡತಿ ಆಟ ಆಡಿದ ಎಲ್ಲಾ ಗೆಳೆಯ ಗೆಳತಿಯರಿಗೆ! ಸಿಕ್ಕಿದ ಒಂದು ಮಾವಿನ ಮಿಡಿಯನ್ನು ಕಾಗೆ ಎಂಜಲು ಮಾಡಿ ಎಲ್ಲರಿಗೂ ಹಂಚಿ ತಿಂದ ಒಡನಾಡಿಗಳಿಗೆ! ಒಂದು ಬುತ್ತಿ ತಂಗಳು ಗಂಜಿಯನ್ನು ಕಿತ್ತಾಡಿ...

ಸ್ವಾರ್ಥಿಯಾಗು

ಸ್ವಾರ್ಥಿಯಾಗು ಒಂದು ಚಿತ್ರದ ಸೌಂದರ್ಯತೆ ಅಡಗಿರುವುದು ಅದು ಅಪೂರ್ಣವಾಗಿದ್ದರೂ ಪರಿಪೂರ್ಣವಾಗಿದೆ ಎಂದು ತೋರಿಸುವ ಭಾವದಲ್ಲೋ? ಅಥವಾ ಚಿತ್ರ ಪರಿಪೂರ್ಣವಾಗದೇ ಅದಕ್ಕೆ ಸೌಂದರ್ಯತೆ ಬರುವುದೋ? ಸುಂದರತೆ ಎನ್ನುವುದು ಕಲೆಗಾರನ ಕುಂಚದಲ್ಲಿದೆಯೋ? ಅಥವಾ ನೋಡುಗನ ನೋಟದಲ್ಲಿದೆಯೋ? ಪ್ರೀತಿ ಎನ್ನುವುದು ನಿನ್ನಲ್ಲಿರುವುದೋ? ಅಥವಾ ನೀನು ಬೇರೆಯವರಿಂದ ಪಡೆಯುವುದೋ? ಸಂತೋಷವೆನ್ನುವುದು ಹೊರ ಜಗತ್ತಿನಿಂದ ಸಿಗುವುದೋ? ಅಥವಾ ನಿನ್ನೊಳಗೆ...

ನಿರ್ಲಕ್ಷ್ಯ ಧೋರಣೆ ಬಿಟ್ಟು ಕೊರೊನಾ ಸೋಲಿಸೋಣ

ಈಗಾಗಲೇ ಕೊರೊನಾ ಒಂದು ಮತ್ತು 2ನೇ ಅಲೆಯ ಪರಿಣಾಮವನ್ನು ನಾವೆಲ್ಲರೂ ಅನುಭವಿಸಿದ್ದೇವೆ. ಲಾಕ್ ಡೌನ್ ನಿಂದಾಗಿ ಜನತೆ ಎಷ್ಟು ಕಷ್ಟ ಪಟ್ಟಿದ್ದಾರೆ, ಬಡವ ಶ್ರೀಮಂತ ಜಾತಿ ಬೇಧವಿಲ್ಲದೆ ಜನತೆ ಕೊರೊನಾದ ವಿಶೇಷ ಅನುಭವ...

ಅಭಿನಂದನೆಗಳು

ಉಡುಪಿಯ ಸಂಸ್ಕೃತ ಕಾಲೇಜಿನಲ್ಲಿ 1984ರಿಂದ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ಹರಿಕೃಷ್ಣ ರಾವ್ ಎ. ಸಗ್ರಿ ಅವರು 31-5-2021 ರಂದು ನಿವೃತ್ತರಾಗಿರುತ್ತಾರೆ. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮಾನ್ಯತೆಯಿಂದ ಶಾಸ್ತ್ರದ ಜೊತೆಗೆ ಕನ್ನಡ, ಇಂಗ್ಲಿಷ್, ಮತ್ತು...
1,170SubscribersSubscribe

ಇತ್ತೀಚಿನ ಪೋಸ್ಟ್

error: Content is protected !!