Home ಸುದ್ಧಿಗಳು ಕ್ರೀಡೆ ಒಲಿಂಪಿಕ್ಸ್: ಭಜರಂಗ್ ಪೂನಿಯಾ ಕ್ವಾರ್ಟರ್ ಫೈನಲ್ ಪ್ರವೇಶ

ಒಲಿಂಪಿಕ್ಸ್: ಭಜರಂಗ್ ಪೂನಿಯಾ ಕ್ವಾರ್ಟರ್ ಫೈನಲ್ ಪ್ರವೇಶ

425
0

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ಪುರುಷರ ಕುಸ್ತಿ 65 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಭಜರಂಗ್ ಪೂನಿಯಾ ಕಿರ್ಗಿಸ್ಥಾನದ ಅಕ್ಮತಾಲಿವ್ ವಿರುದ್ಧ ಗೆಲ್ಲುವ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ವಿಶ್ವ ಕುಸ್ತಿ ಚ್ಯಾಂಪಿಯನ್ಶಿಪ್ ನಲ್ಲಿ ಈಗಾಗಲೇ ಅವರು 3 ಪದಕಗಳನ್ನು ಗೆದ್ದಿರುವ ಭಾರತದ ಏಕೈಕ ಕುಸ್ತಿಪಟುಯಾಗಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.