Home ಸುದ್ಧಿಗಳು ಅಂತರಾಷ್ಟ್ರೀಯ ಖಾಸಗಿ ವಿಮಾನ ಪತನ; 9 ಬಲಿ

ಖಾಸಗಿ ವಿಮಾನ ಪತನ; 9 ಬಲಿ

583
0

ಸ್ಯಾಂಟೊ ಡೊಮಿಂಗೊ: ಖಾಸಗಿ ವಿಮಾನ ಪತನಗೊಂಡು 9 ಮಂದಿ ಬಲಿಯಾದ ಘಟನೆ ಗುರುವಾರ ಡೊಮಿನಿಕನ್ ರಿಪಬ್ಲಿಕ್ ರಾಜಧಾನಿ ಸ್ಯಾಂಟೊ ಡೊಮಿಂಗೊನಲ್ಲಿ ಸಂಭವಿಸಿದೆ.

ಹೆಲಿಡೋಸಾ ಏವಿಯೇಷನ್ ಸಂಸ್ಥೆಯ ವಿಮಾನ, ಲಾ ಇಸಬೆಲ್ಲಾ ವಿಮಾನ ನಿಲ್ದಾಣದಿಂದ ಫ್ಲೊರಿಡಾಗೆ ಪ್ರಯಾಣ ಬೆಳೆಸಿತ್ತು. ಟೇಕ್ ಆಫ್ ಆಗಿ ಕೇವಲ 15 ನಿಮಿಷಗಳಲ್ಲಿ ತಾಂತ್ರಿಕ ಸಮಸ್ಯೆಯಿಂದ ತುರ್ತು ಲ್ಯಾಂಡ್ ಆಗುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಘಟನೆಯಲ್ಲಿ ಇಬ್ಬರು ಕ್ರಿವ್ ಸಿಬ್ಬಂದಿ ಸಹಿತ 7 ಪ್ರಯಾಣಿಕರು ಸಾವನ್ನಪ್ಪಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.