Saturday, November 14, 2026
Saturday, November 14, 2026

Tag: ಅಂಕಣ

Browse our exclusive articles!

ಏನು ಸಾರ್ಥಕ ಮನೆಯ ಮಕ್ಕಳೇ ಮಲಗಿ ನಿದ್ರಿಸುತ್ತಿದ್ದರೆ?

ಶಿಷ್ಯನಿಗೆ ಗುರುಗಳು ಹೇಳುತ್ತಿದ್ದ ಮಾತು ನೆನಪಾಯಿತು. ಮೂರು ಸಾಗರ, ನೂರು ಮಂದಿರ, ದೈವ ಸಾಸಿರವಿದ್ದರೆ ಗಂಗೆ ಇದ್ದರೆ, ಸಿಂಧುವಿದ್ದರೆ, ಗಿರಿ ಹಿಮಾಲಯವಿದ್ದರೆ ವೇದವಿದ್ದರೆ, ಭೂಮಿ ಇದ್ದರೆ, ಘನ ಪರಂಪರೆ ಇದ್ದರೆ ಏನು ಸಾರ್ಥಕ...

ಶಶಿಯ ಧ್ರುವ ಪ್ರದೇಶದಲ್ಲಿ ತುಕ್ಕು

ಚಂದ್ರನ ನೆಲವನ್ನು ಗಣಿಗಾರಿಕೆ ಮಾಡಿದರೆ ಸುಮಾರು 100 ಕೆ.ಜಿ ಪರಿಷ್ಕೃತ ಹೀಲಿಯಂ-3 ಸಿಗಬಹುದು. ಇದರಿಂದ ವರ್ಷಕ್ಕೆ 10,000 ಮೆಗಾವ್ಯಾಟ್ ವಿದ್ಯುತ್ತನ್ನು ಉತ್ಪಾದಿಸಬಹುದು! ಈ ಕುರಿತು ಚಂದ್ರನಲ್ಲಿ ಗಣಿಗಾರಿಕೆಗೆ ಆಸಕ್ತಿ ತೋರಿಸಿರುವ ಅಮೆರಿಕ, ರಷ್ಯಾ,...

ತವರುಮನೆ

ಕಾರು ನಿಧಾನವಾಗಿ ಚಲಿಸತೊಡಗುವಾಗ, ತಲೆಯನ್ನು ಹೊರಹಾಕಿ ನೋಡುತ್ತಾ ನಿಂತಿರುವ ಅಪ್ಪ ಅಮ್ಮ ಕಣ್ಮರೆಯಾಗುವವರೆಗೂ ಕೈಯನ್ನು ಬೀಸುತ್ತಾ ಹೋಗುವಾಗ ಆಕೆಗೆ ಅರಿಯದೆ ಎರಡು ಹನಿ ಕಣ್ಣೀರು ಆಕೆಯ ಕಣ್ಣುಗಳಿಂದ ಗಲ್ಲದ ಮೂಲಕ ಭೂಸ್ಪರ್ಶವಾಗುವುದು. ಇದು...

ಪರಿಸರ ಸ್ನೇಹಿ ಮಂಡೂಕ ಸಂತತಿ ವಿನಾಶದತ್ತ

ಮಾನವ ಉಪಟಳದಿಂದ ಈಗ ಕಪ್ಪೆ ಸಂತತಿ ಬಹುತೇಕ ಇಳಿಮುಖಗೊಂಡಿದೆ. ಕಪ್ಪೆಗಳ ಬದುಕುವ ಹಕ್ಕನ್ನು ಮಾನವ ಕಸಿದುಕೊಂಡಿದ್ದಾನೆ. ಕಪ್ಪೆಬೇಟೆಗೆ ಸರಕಾರದ ನಿರ್ಬಂಧ ಇದ್ದರೂ ಆಹಾರ ವಸ್ತುವಾಗಿ ಉಪಯೋಗಕ್ಕೆ ಒಳಪಡುತ್ತಿದೆ. ಲೋಕದ ಸೃಷ್ಟಿಯೇ ಒಂದು ವಿಸ್ಮಯ..! ವಿಚಿತ್ರ..!...

ಪ್ರಕೃತಿಯ ಮಡಿಲಲ್ಲಿ ಅದೆಷ್ಟು ಅದ್ಭುತಗಳೋ

ವಸಂತದಲ್ಲಿ ಹೊಸ ಚಿಗುರು, ಗ್ರೀಷ್ಮದಲ್ಲಿ ಸೆಖೆಯೋ ಸೆಖೆ. ವರ್ಷದಲ್ಲಿ ಝಡಿ ಮಳೆ. ಶರತ್ ಋತುವಿನಲ್ಲಿ ತಿಳಿ ನೀರಿನ ನದಿ, ಸ್ವಚ್ಛ ಶುಭ್ರ ಆಕಾಶ. ಹೇಮಂತದಲ್ಲಿ ಮಳೆಗಾಲ ಕಳೆದು ಚಳಿ ಪ್ರಾರಂಭ. ಚಳಿ ಜೋರಾಗಿ...

Popular

ಮಕ್ಕಳ ದಿನಾಚರಣೆ ಅಂಗವಾಗಿ ಉಡುಪಿ ವಿಧಾನಸಭಾ ಕ್ಷೇತ್ರದ ವಿವಿಧ ಶಾಲೆಗಳ 20 ಸಾವಿರ ವಿದ್ಯಾರ್ಥಿಗಳಿಗೆ ಪೆನ್ ವಿತರಣೆ: ಯಶ್ಪಾಲ್ ಸುವರ್ಣ

ಉಡುಪಿ, ನ.14: ಭಾರತ ದೇಶದ ಮುಂದಿನ ಭವಿಷ್ಯವನ್ನು ರೂಪಿಸಲಿರುವ ವಿದ್ಯಾರ್ಥಿಗಳಿಗೆ ಮಕ್ಕಳ...

ಬಾಹ್ಯಾಕಾಶ ಖಾಸಗಿ ವಲಯಕ್ಕೆ ಮುಕ್ತಗೊಳಿಸಿದ್ದರಿಂದ ಮತ್ತಷ್ಟು ಉಪಗ್ರಹ ಕಕ್ಷೆಗೆ: ಮೈಸೂರಿನಲ್ಲಿ ಪ್ರಧಾನಿ ಮೋದಿ

ಮೈಸೂರು, ನ.14: ಕೇಂದ್ರ ಸರ್ಕಾರವು ಬಾಹ್ಯಾಕಾಶ ವಲಯವನ್ನು ಖಾಸಗಿ ವಲಯಕ್ಕೆ ಮುಕ್ತಗೊಳಿಸಿದ್ದು,...

ಕೇಂದ್ರ ಸಚಿವರಿಂದ ಅಜ್ಜರಕಾಡಿನ ಆಕಾಶವಾಣಿ ಕೇಂದ್ರದಲ್ಲಿ ಎಫ್‌ಎಂ ಪ್ರೇಷಕದ ಉದ್ಘಾಟನೆ

ಉಡುಪಿ, ನ.13: ಉಡುಪಿ ಎಫ್‌ಎಂ ಸೇವೆಯ ಕಾರ್ಯಾರಂಭದಿಂದಾಗಿ ಕರಾವಳಿ ಪ್ರದೇಶದಲ್ಲಿ ಸಾರ್ವಜನಿಕ...

ಸಿ.ಎ. ಫೌಂಡೇಶನ್‌ ಪರೀಕ್ಷೆ: ಬಿ. ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ

ಕುಂದಾಪುರ, ನ. 13: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ...

Subscribe

spot_imgspot_img
error: Content is protected !!