Thursday, September 24, 2026
Thursday, September 24, 2026

ಆಗ್ರಾದ ಮೊಘಲ್ ರೋಡ್ ಇನ್ನು ’ಮಹಾರಾಜ ಅಗ್ರಸೇನ್ ಮಾರ್ಗ್’

ಆಗ್ರಾದ ಮೊಘಲ್ ರೋಡ್ ಇನ್ನು ’ಮಹಾರಾಜ ಅಗ್ರಸೇನ್ ಮಾರ್ಗ್’

Date:

ಆಗ್ರಾ: ಆಗ್ರಾದ ಮೊಘಲ್ ರಸ್ತೆಯನ್ನು ಗುರುವಾರ ಮಹಾರಾಜ ಅಗ್ರಸೇನ್ ಮಾರ್ಗ ಎಂದು ಮರುನಾಮಕರಣ ಮಾಡಲಾಯಿತು. ಮುಂಬರುವ ಪೀಳಿಗೆಯು ಪ್ರಮುಖ ವ್ಯಕ್ತಿಗಳಿಂದ ಸ್ಫೂರ್ತಿ ಪಡೆಯಬೇಕು ಎಂದು ಆಗ್ರಾ ಮೇಯರ್ ನವೀನ್ ಜೈನ್ ಮರುನಾಮಕರಣದ ನಿರ್ಧಾರದ ಕುರಿತು ರಾಷ್ಟ್ರ‍ೀಯ ಸುದ್ಧಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಮಹಾರಾಜ ಅಗ್ರಸೇನ್ ವ್ಯಾಪಾರಿಗಳ ನಗರವಾಗಿದ್ದ ಅಗ್ರೋಹದ ರಾಜನಾಗಿದ್ದನು. ಈ ಹಿಂದೆ ಸುಲ್ತಾನ್ ಗಂಜ್ ಪುಲಿಯ ರಸ್ತೆಗೆ ದಿವಂಗತ ಸತ್ಯ ಪ್ರಕಾಶ್ ವಿಕಲ್ ಅವರ ಹೆಸರನ್ನು ಇಡಲಾಗಿದೆ. ಆಗ್ರಾದ ಘಾಟಿಯಾ ಅಜಂ ಖಾನ್ ರಸ್ತೆಗೆ ವಿಶ್ವ ಹಿಂದೂ ಪರಿಷತ್ ನಾಯಕ ದಿವಂಗತ ಅಶೋಕ್ ಸಿಂಘಾಲ್ ಹೆಸರಿಡಲಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕುಂದಾಪುರದ ಇಂಪನಾ ಆರ್. ಅವರಿಗೆ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

ಕುಂದಾಪುರ, ಸೆ.22: ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ...

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರಕ್ಕೆ ಶೈಕ್ಷಣಿಕ ಭೇಟಿ

ಕುಂದಾಪುರ, ಸೆ.22: ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು,...

ಎನ್ಎಸ್ಎಸ್ ಸ್ವಯಂಸೇವಕರಿಂದ ತ್ರಾಸಿ ಬೀಚ್ ಕ್ಲೀನಿಂಗ್

ಕುಂದಾಪುರ, ಸೆ.22: ಅಂತಾರಾಷ್ಟ್ರೀಯ ಕೊಸ್ಟಲ್ ಕ್ಲೀನ್ ಆಫ್ ಡೇ ಆಚರಣೆ ಪ್ರಯುಕ್ತ...
error: Content is protected !!