Home ಸುದ್ಧಿಗಳು ಪ್ರಾದೇಶಿಕ ಫೆ.16- ಇರುವೈಲು ದೇವಳ ವಠಾರದಲ್ಲಿ ಶ್ರೀ ದೇವಿ ಮಹಾತ್ಮೆ

ಫೆ.16- ಇರುವೈಲು ದೇವಳ ವಠಾರದಲ್ಲಿ ಶ್ರೀ ದೇವಿ ಮಹಾತ್ಮೆ

772
0

ಉಡುಪಿ: ಇರುವೈಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಠಾರದಲ್ಲಿ ಫೆಬ್ರವರಿ 16 ರಂದು ರಾತ್ರಿ 9 ಗಂಟೆಗೆ ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇರುವೈಲು ಇವರ “ಶ್ರೀ ದೇವಿ ಮಹಾತ್ಮೆ” ಹರಕೆ ಬಯಲಾಟ ನಡೆಯಲಿದೆ. ರಾತ್ರಿ 8.30ಕ್ಕೆ ಶ್ರೀ ದೇವರ ಚೌಕಿ ಪೂಜೆ ನಡೆಯಲಿದೆ ಎಂದು ಕಮಲಾಕ್ಷಿ ನಾಯ್ಕ ಇರುವೈಲು ಕೊಡಂಗೆ, ಪುರಂದರ, ಅರುಣ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.