Monday, June 1, 2026
Monday, June 1, 2026

ಸಿಎ ಪರೀಕ್ಷೆ- ಎಂ ಜಗನ್ನಾಥ್ ಕಾಮತ್ ಆಂಡ್ ಕೋ ಸಂಸ್ಥೆಯ 6 ಮಂದಿ ಉತ್ತೀರ್ಣ

ಸಿಎ ಪರೀಕ್ಷೆ- ಎಂ ಜಗನ್ನಾಥ್ ಕಾಮತ್ ಆಂಡ್ ಕೋ ಸಂಸ್ಥೆಯ 6 ಮಂದಿ ಉತ್ತೀರ್ಣ

Date:

ಮಂಗಳೂರು: ಭಾರತೀಯ ಲೆಕ್ಕ ಪರಿಶೋಧಕರ ಸಂಘ (ಐಸಿಎಐ) ವತಿಯಿಂದ 2021ರ ಡಿಸೆಂಬರ್ ನಲ್ಲಿ ನಡೆದ ಸಿಎ ಅಂತಿಮ ಪರೀಕ್ಷೆಯಲ್ಲಿ ಮಂಗಳೂರಿನ ಎಂ ಜಗನ್ನಾಥ್ ಕಾಮತ್ ಆಂಡ್ ಕೋ ಸಂಸ್ಥೆಯ ಸಿಎ ನಿತೇಶ್ ನಾಯಕ್, ಸಿಎ ನಯನ್ ಶೆಟ್ಟಿ, ಸಿಎ ನಿಹಾಲ್ ರಾವ್, ಸಿಎ ಆಶ್ರಿತಾ, ಸಿಎ ದ್ರಿಷ್ಯಾ ಕಾಮತ್, ಸಿಎ ಗೋಕುಲ್ ಪೈ ಗುರಪುರ ಉತ್ತೀರ್ಣರಾಗಿದ್ದಾರೆ.

ಇವರು ಜಿ.ಎಸ್.ಬಿ ದೇವಸ್ಥಾನಗಳ ಒಕ್ಕೂಟದ ಅಧ್ಯಕ್ಷರಾದ ಸಿಎ ಎಂ ಜಗನ್ನಾಥ್ ಕಾಮತ್ ಹಾಗೂ ಸಿಎ ಸೌಮ್ಯ ಕಿಣಿ, ಸಿಎ ಗೌತಮ್ ಪೈ, ಸಿಎ ಕಾರ್ತಿಕೆಯ ಶೆಣೈ ಅವರ ಮಾರ್ಗದರ್ಶನ ಪಡೆದಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತ್ರಿಶಾ ಕ್ಲಾಸಸ್: ಸಿಎ ಫೌಂಡೇಶನ್ ಹಾಗೂ ಸಿಎಸ್‌ಇಇಟಿ ಮಾಹಿತಿ ಕಾರ್ಯಕ್ರಮ

ಉಡುಪಿ, ಜೂ 1: ಕಟಪಾಡಿಯ ಎಸ್‌ವಿಎಸ್ ಕನ್ನಡ ಮಾಧ್ಯಮ ಶಾಲೆಯ ಆಡಿಟೋರಿಯಂನಲ್ಲಿ...

ಜೂ.3: ಮೆಸ್ಕಾಂ ಜನಸಂಪರ್ಕ ಸಭೆ

ಉಡುಪಿ, ಜೂ.1: ಮೆಸ್ಕಾಂ ಬ್ರಹ್ಮಾವರ ಉಪವಿಭಾಗ ಕಚೇರಿಯಲ್ಲಿ ಜೂನ್ 03 ರಂದು...

ಮನಾಂಗ್‌ನಲ್ಲಿ ಆಸ್ಪತ್ರೆ ಕಟ್ಟಡಕ್ಕೆ ಭಾರತ-ನೇಪಾಳ ಭೂಮಿಪೂಜೆ

ಯು.ಬಿ.ಎನ್.ಡಿ., ಮೇ 31: ನೇಪಾಳದ ಗಂಡಕಿ ಪ್ರಾಂತ್ಯದ ಮನಾಂಗ್ ಜಿಲ್ಲೆಯ ನಸೋನ್...
error: Content is protected !!