Home ಸುದ್ಧಿಗಳು ಪ್ರಾದೇಶಿಕ ಪಲಿಮಾರು ಮಠಕ್ಕೆ ಸಂಸ್ಕೃತ ವಿವಿ ಉಪಕುಲಪತಿ ಭೇಟಿ

ಪಲಿಮಾರು ಮಠಕ್ಕೆ ಸಂಸ್ಕೃತ ವಿವಿ ಉಪಕುಲಪತಿ ಭೇಟಿ

399
0

ಉಡುಪಿ: ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಕೆ.ಇ. ದೇವನಾಥನ್ ಅವರು ಪಲಿಮಾರು ಮಠಕ್ಕೆ ಭೇಟಿ ನೀಡಿ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಹಾಗೂ ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರ ತೀರ್ಥರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ತತ್ವ ಸಂಶೋಧನ ಕೇಂದ್ರಕ್ಕೂ ಉಪಕುಲಪತಿಗಳು ಈ ಸಂದರ್ಭದಲ್ಲಿ ಭೇಟಿ ನೀಡಿದರು. ಪಲಿಮಾರು ಮಠದ ಪ್ರಹ್ಲಾದ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.