Home ಸುದ್ಧಿಗಳು ಪ್ರಾದೇಶಿಕ ಖ್ಯಾತ ಪಾಕತಜ್ಞ ವಿ. ಸೂರ್ಯನಾರಾಯಣ ನಾವಡ ನಿಧನ

ಖ್ಯಾತ ಪಾಕತಜ್ಞ ವಿ. ಸೂರ್ಯನಾರಾಯಣ ನಾವಡ ನಿಧನ

441
0

ಕುಂದಾಪುರ: ಖ್ಯಾತ ಪಾಕತಜ್ಞ ವಡೇರಹೋಬಳಿ ನಿವಾಸಿ ವಿ. ಸೂರ್ಯನಾರಾಯಣ ನಾವಡ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ, ಕುಂದಾಪುರ ಸ್ವಾತಿ ಸ್ಟುಡಿಯೋ ಮಾಲಕ ಮಂಜುನಾಥ ನಾವಡ ಸಹಿತ ಮೂವರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.