ಉಡುಪಿ, ಜು.26: ರೋಟರಿ ಸಹಯೋಗದಲ್ಲಿ ರವಿ ಸಂತು ಬಳಗ ಬೆಂಗಳೂರು ವತಿಯಿಂದ ಶಾಲಾ ಶಿಕ್ಷಕರಿಗೆ ರಾಜ್ಯ ಸೇವಾ ರತ್ನ ಸನ್ಮಾನ, ಕಲಿಕೋಪಕರಣ ವಿತರಣೆ ಕಾರ್ಯಕ್ರಮ ಶ್ರೀ ಪುತ್ತಿಗೆ ಮಠದ ಕೆಮುಂಡೆಲು ಶಾಲೆಯಲ್ಲಿ ನಡೆಯಿತು. ಶಿಕ್ಷಕಿ ಸುನೀತಾ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮುಖ್ಯ ಶಿಕ್ಷಕರು ಪ್ರಸ್ತಾವಿಕ ನುಡಿಗಳನ್ನಾಡಿದರು. ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕೃಷ್ಣಾನಂದ ರಾವ್, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶ್ರೀ ಪುತ್ತಿಗೆ ಮಠದ ಕೆಮುಂಡೆಲು ಶಾಲೆಗೆ ಕಲಿಕಾ ಸಾಮಗ್ರಿ ವಿತರಣೆ
ಶ್ರೀ ಪುತ್ತಿಗೆ ಮಠದ ಕೆಮುಂಡೆಲು ಶಾಲೆಗೆ ಕಲಿಕಾ ಸಾಮಗ್ರಿ ವಿತರಣೆ
Date:




By
ForthFocus™