Home ಸುದ್ಧಿಗಳು ಪ್ರಾದೇಶಿಕ ದಕ್ಷಿಣ ವಲಯ ಅಂತರ್ ವಿವಿ ಚೆಸ್ ಪಂದ್ಯಾವಳಿಗೆ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆ

ದಕ್ಷಿಣ ವಲಯ ಅಂತರ್ ವಿವಿ ಚೆಸ್ ಪಂದ್ಯಾವಳಿಗೆ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆ

186
0

ಉಡುಪಿ, ಜ.27: ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ ನಡೆಯಲಿರುವ ದಕ್ಷಿಣ ವಲಯ ಅಂತರ್ ವಿವಿ ಚೆಸ್ ಪಂದ್ಯಾವಳಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಲು ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಅಂತಿಮ ಬಿ.ಕಾಂ ನ ಅಕ್ಷಯ ಹೆಗ್ಡೆ ಹಾಗೂ ಪ್ರಜ್ವಲ್ ನಾಯಕ್ ಆಯ್ಕೆಯಾಗಿದ್ದಾರೆ. ಮಂಗಳೂರು ವಿ ವಿ ತಂಡದ ನಾಯಕತ್ವವನ್ನು ಪ್ರಜ್ವಲ್ ನಾಯಕ್ ವಹಿಸಿಕೊಂಡಿದ್ದು, ಕಾಲೇಜಿನ ವತಿಯಿಂದ ಶುಭ ಹಾರೈಸಲಾಗಿದೆ. ಈ ಹಿಂದೆ ಕಾಲೇಜಿನ ಮಹಿಳೆಯರ ತಂಡ ದಕ್ಷಿಣ ವಲಯದಲ್ಲಿ ವಿವಿಯನ್ನು ಪ್ರತಿನಿಧಿಸಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.