Wednesday, November 11, 2026
Wednesday, November 11, 2026

ತುಳಸೀ ಸಂಕೀರ್ತನೆ

ತುಳಸೀ ಸಂಕೀರ್ತನೆ

Date:

ಉಡುಪಿ, ನ.11: ಕಾರ್ತಿಕ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ತುಳಸಿ ಪೂಜೆ ಆರಂಭ. ಪರ್ಯಾಯ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಂದ ತುಳಸಿ ಪೂಜೆ ಹಾಗೂ ಸಂಕೀರ್ತನೆ ನಡೆಯಿತು. ಉಡುಪಿಯ ಮಠೀಯ ಸಂಪ್ರದಾಯದಂತೆ ತುಳಸೀ ಸಂಕೀರ್ತನೆ ಈ ಮಾಸದಲ್ಲಿ ವಿಶೇಷತೆ ಪಡೆದಿದೆ. ತುಳಸೀ ಸಂಕೀರ್ತನೆ ಪ್ರತಿದಿನಕ್ಕೂ ಬೇರೆಬೇರೆ ಸಾಹಿತ್ಯ ರಚನಯನ್ನು ಒಳಗೊಂಡಿದೆ. ಸಂಕೀರ್ತನಾ ನರ್ತನದೊಂದಿಗೆ ಈ ಮಾಸಪೂರ್ತಿ ತುಳಸಿ ಪೂಜೆ ನಡೆಯುತ್ತದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮೂಡೀಸ್ ರೇಟಿಂಗ್ಸ್- ಭಾರತದ ಜಿಡಿಪಿ ಬೆಳವಣಿಗೆ 6.5% ರಿಂದ 7% ಕ್ಕೆ ಏರಿಕೆ

ನವದೆಹಲಿ, ನ.11: ಮೂಡೀಸ್ ರೇಟಿಂಗ್ಸ್ ಭಾರತದ ಜಿಡಿಪಿ ಬೆಳವಣಿಗೆಯನ್ನು 6.5% ರಿಂದ...

ಹೋಂ ಡಾಕ್ಟರ್ ಫೌಂಡೇಶನ್: ವೈಶಿಷ್ಟ್ಯಪೂರ್ಣ ದೀಪಾವಳಿ ಆಚರಣೆ

ಮಲ್ಪೆ, ನ.11: ಸರಕಾರಿ ಪದವಿಪೂರ್ವ ಕಾಲೇಜು ಮಲ್ಪೆ (ಹೈಸ್ಕೂಲ್ ವಿಭಾಗ) ಹೋಂ...

ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ: ಯಶ್ಪಾಲ್ ಸುವರ್ಣ

ಬ್ರಹ್ಮಾವರ, ನ.11: ಚಾಂತಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹೇರೂರು ಪ್ರಧಾನ ನಗರದಲ್ಲಿ...

ಡಾ. ಎಂ. ವೀರಪ್ಪ ಮೊಯಿಲಿಯವರ ‘ವಿಶ್ವಸಂಸ್ಕೃತಿಯ ಮಹಾಯಾನ’ (ಸಂಪುಟ 4) – ಗದ್ಯ ಮಹಾಕಾವ್ಯ ಬಿಡುಗಡೆ

ಮೈಸೂರು, ನ.11: ಮಾಜಿ ಮುಖ್ಯಮಂತ್ರಿ, ಸರಸ್ವತಿ ಸಮ್ಮಾನ್‌ ಪ್ರಶಸ್ತಿ ಪುರಸ್ಕೃತ ಸಾಹಿತಿ...
error: Content is protected !!