Saturday, July 25, 2026
Saturday, July 25, 2026

ಸುಜಾತ ಶೇಟ್ ಅವರಿಗೆ ಪಿಹೆಚ್.ಡಿ.

ಸುಜಾತ ಶೇಟ್ ಅವರಿಗೆ ಪಿಹೆಚ್.ಡಿ.

Date:

ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಗಣಿತಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಸುಜಾತ ಶೇಟ್ ಅವರು ಸುರತ್ಕಲ್‌ನ ಎನ್.ಐ.ಟಿ.ಕೆ.ಗೆ ಸಲ್ಲಿಸಿದ ಎಫಿಶಿಯೆಂಟ್
ಡೋಮಿನೇಶನ್ ಇನ್ ಕರ‍್ಟೇಶಿಯನ್ ಪ್ರೊಡಕ್ಟ್ ಆಫ್ ಗ್ರಾಫ್ಸ್ ಆಂಡ್ ಇಟ್ಸ್ ಕ್ರಿಟಿಕಲ್ ಆಸ್ಪೆಕ್ಟ್ಸ್ ಎಂಬ ಮಹಾಪ್ರಬಂಧಕ್ಕೆ ಪಿಹೆಚ್.ಡಿ ಪದವಿ ಪಡೆದಿದ್ದಾರೆ.

ಅವರು ಡಾ. ಎ. ಸೆಂಥಿಲ್ ತಿಲಕ್ ಹಾಗೂ ಪ್ರೊ. ಎಸ್.ಎಸ್. ಕಾಮತ್ ಅವರ ಮಾರ್ಗದರ್ಶನದಲ್ಲಿ ಪ್ರಬಂಧವನ್ನು ಸಿದ್ಧಪಡಿಸಿದ್ದರು. ತಮಿಳ್ನಾಡಿನ ಭಾರತಿದಾಸನ್ ವಿ.ವಿ.ಯಲ್ಲಿ ಎಂ.ಎಸ್ಸಿ. ಪದವಿ ಮುಗಿಸಿದ ಅವರು ಮಧುರೈ ಕಾಮರಾಜ ವಿ.ವಿ.ಯಿಂದ ಎಂಫಿಲ್ ಪದವಿ ಹಾಗೂ ಅನಂತಪುರ ಎಸ್.ಎಸ್.ಎಸ್.ಐ.ಎಚ್.ಎಲ್. ಸಂಸ್ಥೆಯಿಂದ ಬಿ.ಎಡ್. ಪದವಿಯನ್ನು ಪಡೆದುಕೊಂಡಿರುತ್ತಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

‘ರೂಮಿನೊಳಗಿಂದ’ ಬಿಡುಗಡೆ

ಗಂಗೊಳ್ಳಿ, ಜು.24: ನರೇಂದ್ರ ಅವರ ಸಾಹಿತ್ಯದಲ್ಲಿನ ವೈವಿಧ್ಯತೆ ಮತ್ತು ಆಕರ್ಷಣೆ ಅಭಿನಂದನೀಯ....

ಜು.27: ಅಜ್ಜರಕಾಡಿನಲ್ಲಿ ನೇರ ಸಂದರ್ಶನ

ಉಡುಪಿ, ಜು.24: ಉಡುಪಿಯ ಅಜ್ಜರಕಾಡು ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯ ಧನಂಜಯ...

ಅಂಚೆ ಜೀವ ವಿಮಾ ಪ್ರತಿನಿಧಿಗಳ ಆಯ್ಕೆಗೆ ನೇರ ಸಂದರ್ಶನ

ಉಡುಪಿ, ಜು.24: ಉಡುಪಿ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಅಂಚೆ ಜೀವ ವಿಮೆ...

ನಾಟಾ ಪರೀಕ್ಷೆ- ಕ್ರಿಯೇಟಿವ್ ಸಂಸ್ಥೆಯ 4 ವಿದ್ಯಾರ್ಥಿಗಳಿಗೆ 100 ರ‍್ಯಾಂಕ್‌ನೊಳಗೆ ಸ್ಥಾನ

ಉಡುಪಿ, ಜು.24: ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ನವರು ನಡೆಸಿದ ನಾಟಾ ಪರೀಕ್ಷೆ...
error: Content is protected !!