Sunday, October 4, 2026
Sunday, October 4, 2026

ಕೊಡವೂರು ದೇವಳದ ಗದ್ದೆಯಲ್ಲಿ ಉಳುಮೆ

ಕೊಡವೂರು ದೇವಳದ ಗದ್ದೆಯಲ್ಲಿ ಉಳುಮೆ

Date:

ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಅಕ್ಟೊಬರ್ 7 ಗುರುವಾರದಂದು ಕದಿರು ಕಟ್ಟುವ ಕಾರ್ಯಕ್ರಮ. ಕದಿರು ಪ್ರಸಾದ ಸ್ವೀಕರಿಸಲು ಬರುವ ಭಕ್ತಾಧಿಗಳಿಗೆ ಅವರವರ ಮನೆಯಲ್ಲಿ ಕಟ್ಟಲು ಬೇಕಾದಷ್ಟು ಕದಿರನ್ನು ನೀಡುವ ಸಲುವಾಗಿ ದೇವಳದ ಗದ್ದೆಯಲ್ಲಿ ಉಳುಮೆ ಮಾಡಿ ನೇಜಿ ನೆಡಲಾಯಿತು.

ಈ ಸಂದರ್ಭದಲ್ಲಿ ಶ್ರೀ ಶಂಕರನಾರಾಯಣ ಭಕ್ತವೃಂದ ಅಧ್ಯಕ್ಷ ಸಾಧು ಸಾಲಿಯಾನ್, ಕಾರ್ಯದರ್ಶಿ ಪ್ರಕಾಶ್ ಜಿ. ಕೊಡವೂರ್, ಗೌರವಾಧ್ಯಕ್ಷ ರವಿರಾಜ್ ಹೆಗ್ಡೆ, ಸದಸ್ಯರಾದ ಜನಾರ್ದನ್ ಕೊಡವೂರ್, ರಾಜ ಎ. ಶೇರಿಗಾರ್, ಕೋಶಾಧಿಕಾರಿ ರಾಮ ಶೇರಿಗಾರ್, ಪಾರ್ವತಿ ಪೂಜಾರ್ತಿ, ಕಲ್ಯಾಣಿ ಪೂಜಾರ್ತಿ, ಶಕುಂತಲ ಮಡಿವಾಳ್ತಿ, ಸರೋಜಿನಿ ಮತ್ತು ಲಲಿತ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತೆಂಕನಿಡಿಯೂರು ಕಾಲೇಜು: ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮ

ತೆಂಕನಿಡಿಯೂರು, ಅ.3: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ...

ವಿಧಿಕ್ತ–2026 ಉದ್ಘಾಟನೆ

ಕುಂದಾಪುರ, ಅ.3: ಡಾ. ಬಿ. ಬಿ. ಹೆಗ್ಡೆ ಕಾಲೇಜಿನ ವಾಣಿಜ್ಯ ವಿಭಾಗದ...

ಕ್ರಿಯೇಟಿವ್ ಕಾಲೇಜು: ಗಾಂಧಿ ಜಯಂತಿ ಸಂಭ್ರಮ

ಕಾರ್ಕಳ, ಅ.3: ಕ್ರಿಯೇಟಿವ್ ಪದವಿ ಕಾಲೇಜಿನಲ್ಲಿ ಮಹಾತ್ಮ ಗಾಂಧಿ ಜಯಂತಿ ಹಾಗೂ...
error: Content is protected !!