Wednesday, October 14, 2026
Wednesday, October 14, 2026

‘ಅವಧೂತ ಚರಿತಾಮೃತ’ ಗ್ರಂಥ ಬಿಡುಗಡೆ

‘ಅವಧೂತ ಚರಿತಾಮೃತ’ ಗ್ರಂಥ ಬಿಡುಗಡೆ

Date:

ಉಡುಪಿ: ಯುವಸಾಹಿತಿ ತಾರಾನಾಥ್ ಮೇಸ್ತ ಶಿರೂರು ಅವರು ಬರೆದಿರುವ “ಅವಧೂತ ಚರಿತಾಮೃತ- ಶ್ರೀಸದ್ಗುರು ನಿತ್ಯಾನಂದ ಸ್ವಾಮೀಜಿ” ಆಧ್ಯಾತ್ಮ ಕೃತಿ, ಮಹಾರಾಷ್ಟ್ರ ಮತ್ತು ಕರಾವಳಿ ಕರ್ನಾಟಕದ ಹಲವು ನಿತ್ಯಾನಂದ ಮಂದಿರಗಳಲ್ಲಿ ಸದ್ಗುರುಗಳ ಪಾದತಳದಲ್ಲಿ ಸಮರ್ಪಣೆಗೊಳಿಸುವ ಮೂಲಕ ಬಿಡುಗಡೆಗೊಳಿಸಲಾಯಿತು.

ಗಣೇಶಪುರಿ, ಬಾಂಡುಪ್, ಉಡುಪಿ, ಕೊಲ್ಲೂರು, ಬೈಂದೂರು, ಮಂಗಳೂರಿನ ಬಂದರು ರಸ್ತೆ, ಮಣ್ಣಗುಡ್ಡೆ, ಮರಕಡ, ಬಂಟ್ವಾಳ ಇಲ್ಲಿರುವ ಸದ್ಗುರು ಅವಧೂತ ನಿತ್ಯಾನಂದ ಸ್ವಾಮೀಜಿ ಅವರ ಮಂದಿರಗಳಲ್ಲಿ ಅವಧೂತ ಚರಿತಾಮೃತ ಗ್ರಂಥದ ಸಮರ್ಪಣೆಯು ನಡೆಯಿತು.

ಈ ಹಿಂದೆ ಲೇಖಕ ತಾರಾನಾಥ್ ಮೇಸ್ತರು ಬರೆದಿರುವ ಶ್ರೀ ಸದ್ಗುರು ನಿತ್ಯಾನಂದ ಸ್ವಾಮೀಜಿ ಜೀವನ ಚರಿತ್ರೆ ‘ಅವಧೂತ ಲೀಲಾಮೃತ’ ಉಡುಪಿ ಬುಲೆಟಿನ್ ಜಾಲತಾಣ ಪತ್ರಿಕೆಯು 108 ದಿನಗಳ ಕಾಲ ಪ್ರಕಟಪಡಿಸಿತ್ತು. ಕೃತಿಗಳು ಬೇಕಾದವರು ಲೇಖಕರ ಸಂಪರ್ಕ ಸಂಖ್ಯೆ 7760421868 ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಎನ್.ಡಿ.ಎ ಪ್ರವೇಶ ಪರೀಕ್ಷೆ: ಜ್ಞಾನಸುಧಾದ 10 ವಿದ್ಯಾರ್ಥಿಗಳು ತೇರ್ಗಡೆ

ಕಾರ್ಕಳ, ಅ.14: ಭಾರತೀಯ ಸೇನೆಯಲ್ಲ ಸೇವೆ ಸಲ್ಲಿಸಲು ಇಚ್ಚಿಸುವವರಿಗೆ ರಾಷ್ಟ್ರಮಟ್ಟದಲ್ಲಿ ನ್ಯಾಷನಲ್...

ಶ್ರೀ ವಿನಾಯಕ ಯುವಕ ಮಂಡಲ (ರಿ.) ಸಾೖಬ್ರಕಟ್ಟೆ ಯಡ್ತಾಡಿ 15 ನೇ ವರ್ಷದ ಶಾರದೋತ್ಸವ

ಉಡುಪಿ, ಅ.13: ಶ್ರೀ ವಿನಾಯಕ ಯುವಕ ಮಂಡಲ (ರಿ) ಸಾೖಬ್ರಕಟ್ಟೆ ಯಡ್ತಾಡಿ...

ಗಂಗೊಳ್ಳಿ ಸರಸ್ವತಿ ವಿದ್ಯಾಲಯ: ಎನ್ ಎಸ್ ಎಸ್ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭ

ಉಡುಪಿ, ಅ.13: ಒಬ್ಬ ವಿದ್ಯಾರ್ಥಿ ದೈಹಿಕ ಮಾನಸಿಕ ಕಲಾತ್ಮಕ ಸದೃಢತೆ ಸಾಧಿಸುವಲ್ಲಿ...

ಸಾಹಿತ್ಯದಿಂದ ಮಾನವೀಯ ಮೌಲ್ಯಗಳ ಪುನರುತ್ಥಾನ

ಕೋಟೇಶ್ವರ, ಅ.13: ಸಮಾಜದ ಏಳುಬೀಳಿನ ಕಥನವನ್ನು ಹೇಳಿ ಆರೋಗ್ಯಪೂರ್ಣ ಸಮಾಜ ಕಟ್ಟುವ...
error: Content is protected !!