Friday, October 9, 2026
Friday, October 9, 2026

ಟೋಕಿಯೊ ಒಲಿಂಪಿಕ್ಸ್: ಭರ್ಜರಿ ಗೆಲುವಿನೊಂದಿಗೆ ಪ್ರಿ-ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಿಂಧು

ಟೋಕಿಯೊ ಒಲಿಂಪಿಕ್ಸ್: ಭರ್ಜರಿ ಗೆಲುವಿನೊಂದಿಗೆ ಪ್ರಿ-ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಿಂಧು

Date:

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ ಹಾಂಗ್ ಕಾಂಗ್‌ನ ಎನ್.ವೈ. ಚೆಯುಂಗ್ ಅವರನ್ನು 21-9, 21-16ರಿಂದ ಸೋಲಿಸುವ ಮೂಲಕ ಭಾರತದ ಭರವಸೆಯ ತಾರೆ ಪಿ.ವಿ ಸಿಂಧು ಪ್ರಿ-ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ತನ್ಮೂಲಕ 26ರ ಹರೆಯದ ಸಿಂಧು ಈ ಬಾರಿಯ ಒಲಿಂಪಿಂಕ್ಸ್ ಪದಕದ ಆಸೆಯನ್ನು ಚಿಗುರಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನಟ ನಾನಾ ಪಾಟೇಕರ್ ಇನ್ನಿಲ್ಲ

ಮುಂಬಯಿ, ಅ.8: ನಟ ನಾನಾ ಪಾಟೇಕರ್ ಗುರುವಾರ ಮುಂಜಾನೆ ಗೋವಾದಲ್ಲಿರುವ ತಮ್ಮ...

ಐಸಿಸಿ ಶ್ರೇಯಾಂಕದಲ್ಲಿ ಶ್ರೇಯಸ್ ಅಯ್ಯರ್ ಏಳನೇ ಸ್ಥಾನಕ್ಕೆ ಏರಿಕೆ; ಅಗ್ರಸ್ಥಾನ ಕಾಯ್ದುಕೊಂಡ ಶುಭಮನ್ ಗಿಲ್ 

ಯು.ಬಿ.ಎನ್.ಡಿ., ಅ.8: ಐಸಿಸಿ ಟಿ20 ಶ್ರೇಯಾಂಕದಲ್ಲಿ ಭಾರತದ ಶ್ರೇಯಸ್ ಅಯ್ಯರ್ ಏಳನೇ...

ಕೆನಡಾದ ಲೇಖಕಿ ಆನ್ ಕಾರ್ಸನ್ ಅವರಿಗೆ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿ

ಯು.ಬಿ.ಎನ್.ಡಿ., ಅ.8: ಶಾಸ್ತ್ರೀಯ ಸಂಪ್ರದಾಯದೊಂದಿಗೆ ಸೃಜನಶೀಲ ಸಂವಾದ ನಡೆಸುವ ಮೂಲಕ ಸಮಕಾಲೀನ...
error: Content is protected !!