ಯು.ಬಿ.ಎನ್.ಡಿ., ಜ.8: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಐದನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಆಸ್ಟ್ರೇಲಿಯಾ ಆಶಸ್ ಸರಣಿಯನ್ನು (4-1) ಗೆದ್ದುಕೊಂಡಿತು..
ಸರಣಿಯ ಅಂತಿಮ ಪಂದ್ಯದ ಐದನೇ ದಿನದಂದು ಆಸ್ಟ್ರೇಲಿಯ ಇಂಗ್ಲೆಂಡ್ ಅನ್ನು 342...
ರಾಂಚಿ, ನ.30: ರಾಂಚಿಯ ಜೆಎಸ್‌ಸಿಎ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾವನ್ನು 17 ರನ್‌ಗಳಿಂದ ಸೋಲಿಸಿತು.
50 ಓವರ್‌ಗಳಲ್ಲಿ 350 ರನ್‌ಗಳ ಗುರಿಯನ್ನು...
ಮುಂಬಯಿ, ನ.3: ಭಾನುವಾರ ನವಿ ಮುಂಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಸೋಲಿಸಿ ಮೊದಲ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಗೆದ್ದಿತು. ದಕ್ಷಿಣ...
ಯು.ಬಿ.ಎನ್.ಡಿ., ಅ.5: ಅಬುಧಾಬಿಯ ಖಲೀಫಾ ಬಿನ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಅಲ್ ಐನ್ ಮಾಸ್ಟರ್ಸ್ 2025 ಬ್ಯಾಡ್ಮಿಂಟ್ನ್ ಮಹಿಳಾ ಸಿಂಗಲ್ಸ್ ಮತ್ತು ಪುರುಷರ ಡಬಲ್ಸ್ ಪ್ರಶಸ್ತಿಗಳನ್ನು ಭಾರತೀಯ ಶಟ್ಲರ್ ಗಳು ಗೆದ್ದಿದ್ದಾರೆ. ಪುರುಷರ...
ಅಹಮದಾಬಾದ್, ಅ.3: ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ನ ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳಿಗೆ 448 ರನ್ ಗಳಿಸಿ...