Saturday, September 5, 2026
Saturday, September 5, 2026

ಅಭಿಷೇಕ್ ಅಬ್ಬರ; ಬುಮ್ರಾ ಮ್ಯಾಜಿಕ್ | ಪ್ರಜ್ವಲಿಸಿದ ಸೂರ್ಯ | ನ್ಯೂಜಿಲ್ಯಾಂಡ್ ಬಳಿ ಇಲ್ಲ ಉತ್ತರ

ಅಭಿಷೇಕ್ ಅಬ್ಬರ; ಬುಮ್ರಾ ಮ್ಯಾಜಿಕ್ | ಪ್ರಜ್ವಲಿಸಿದ ಸೂರ್ಯ | ನ್ಯೂಜಿಲ್ಯಾಂಡ್ ಬಳಿ ಇಲ್ಲ ಉತ್ತರ

Date:

ಯು.ಬಿ.ಎನ್.ಡಿ., ಜ.25: ಭಾರತ ತಂಡವು ಮೂರನೇ ಟಿ20 ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಅನ್ನು 8 ವಿಕೆಟ್‌ಗಳ ಮೂಲಕ ಸೋಲಿಸಿ ಸರಣಿಯನ್ನು 3-0 ಗೆಲ್ಲಿದೆ. ಗುವಾಹಟಿಯಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ನೀಡಿದ 154 ರನ್ ಗುರಿಯನ್ನು ಭಾರತ ಕೇವಲ 10 ಓವರ್‌ಗಳಲ್ಲಿ 155/2 ತಲುಪಿ ಸರಣಿ ಗೆಲುವಿನ ರುಚಿ ಪಡೆಯಿತು.

ಅಭಿಷೇಕ್ ಶರ್ಮಾ ಅಜೇಯ (68) ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಅಜೇಯ (57), ಇಶಾನ್ ಕಿಶನ್ ತಂಡದ ಚೇಸಿಂಗ್ ವೇಗವನ್ನು ಹೆಚ್ಚಿಸಿದರು.

ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಬುಮ್ರಾ ಮೂರು ವಿಕೆಟ್ ಪಡೆದು ನ್ಯೂಜಿಲ್ಯಾಂಡ್ ತಂಡವನ್ನು ಕಟ್ಟಿ ಹಾಕಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಶ್ರೀ ಕೃಷ್ಣ ಮಠ: ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಅರ್ಘ್ಯ ಪ್ರದಾನ

ಉಡುಪಿ, ಸೆ.5: ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಶುಕ್ರವಾರ ಮಧ್ಯರಾತ್ರಿ ಚಂದ್ರೋದಯ...

ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ: ನಾವುಂದ ಸರಕಾರಿ ಪದವಿಪೂರ್ವ ಕಾಲೇಜಿಗೆ ಅವಳಿ ಪ್ರಶಸ್ತಿ

ಉಡುಪಿ, ಸೆ.4: ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಮತ್ತು ಸರಕಾರಿ...

ರಥಬೀದಿ ಕಾಲೇಜು: ಸಂಸ್ಕೃತ ದಿನಾಚರಣೆ

ಮಂಗಳೂರು, ಸೆ.3: ರಥಬೀದಿ ಕಾಲೇಜಿನಲ್ಲಿ ಸಂಸ್ಕೃತ ದಿನಾಚರಣೆ ಕಾರ್ಯಕ್ರಮ ಮಂಗಳೂರು ರಥಬೀದಿಯ...

ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣಕ್ಕಾಗಿ ಸಹಾಯಧನ: ಅರ್ಜಿ ಆಹ್ವಾನ

ಉಡುಪಿ, ಸೆ.4: ಉಡುಪಿ, ಕಾಪು ಹಾಗೂ ಬ್ರಹ್ಮಾವರ ತಾಲೂಕುಗಳಿಗೆ ಸಂಬಂಧಿಸಿದಂತೆ ಅಡಿಕೆ...
error: Content is protected !!