Thursday, November 12, 2026
Thursday, November 12, 2026

ಉಡುಪಿ- ಒಂದೇ ದಿನ ಅತ್ಯಂತ ಹೆಚ್ಚು ಮಂದಿಗೆ ಸೋಂಕು

ಉಡುಪಿ- ಒಂದೇ ದಿನ ಅತ್ಯಂತ ಹೆಚ್ಚು ಮಂದಿಗೆ ಸೋಂಕು

Date:

ಉಡುಪಿ: ಉಡುಪಿ ಜಿಲ್ಲೆಯಲ್ಲಿ 1018 ಮಂದಿಗೆ ಸೋಂಕು ದೃಢಪಟ್ಟಿದೆ. ಉಡುಪಿ ತಾಲೂಕು-439, ಕುಂದಾಪುರ-333, ಕಾರ್ಕಳ-245, ಹೊರ ಜಿಲ್ಲೆ- 1 ಸೋಂಕಿಗೆ ಒಳಗಾಗಿದ್ದಾರೆ. 281 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 5825 ಸಕ್ರಿಯ ಪ್ರಕರಣಗಳಿವೆ. ಉಡುಪಿ ತಾಲೂಕಿನ ಪಾಸಿಟಿವಿಟಿ ಪ್ರಮಾಣ ಶೇಕಡ 21.90 ರಷ್ಟಿದೆ.

ಸೋಂಕಿನಿಂದ ನಾಲ್ವರು ಸಾವನ್ನಪ್ಪಿದ್ದಾರೆ. ಜನವರಿ 20 ರಂದು 4889 ಮಾದರಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ.

ವಿಶೇಷ ಸೂಚನೆ: ಮನೆಯಿಂದ ಹೊರಗಡೆ ಹೋಗುವಾಗ, ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ. ವ್ಯಕ್ತಿಗತ ಅಂತರವನ್ನು ಕಾಯ್ದುಕೊಳ್ಳಿ, ಕೈಗಳ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ, ಲಸಿಕೆ ಪಡೆಯದವರನ್ನು ಲಸಿಕೆ ಪಡೆಯುವಂತೆ ಮನವೊಲಿಸಿ, ಸರ್ಕಾರದ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಿ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮೂಡೀಸ್ ರೇಟಿಂಗ್ಸ್- ಭಾರತದ ಜಿಡಿಪಿ ಬೆಳವಣಿಗೆ 6.5% ರಿಂದ 7% ಕ್ಕೆ ಏರಿಕೆ

ನವದೆಹಲಿ, ನ.11: ಮೂಡೀಸ್ ರೇಟಿಂಗ್ಸ್ ಭಾರತದ ಜಿಡಿಪಿ ಬೆಳವಣಿಗೆಯನ್ನು 6.5% ರಿಂದ...

ಹೋಂ ಡಾಕ್ಟರ್ ಫೌಂಡೇಶನ್: ವೈಶಿಷ್ಟ್ಯಪೂರ್ಣ ದೀಪಾವಳಿ ಆಚರಣೆ

ಮಲ್ಪೆ, ನ.11: ಸರಕಾರಿ ಪದವಿಪೂರ್ವ ಕಾಲೇಜು ಮಲ್ಪೆ (ಹೈಸ್ಕೂಲ್ ವಿಭಾಗ) ಹೋಂ...

ತುಳಸೀ ಸಂಕೀರ್ತನೆ

ಉಡುಪಿ, ನ.11: ಕಾರ್ತಿಕ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ತುಳಸಿ ಪೂಜೆ...

ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ: ಯಶ್ಪಾಲ್ ಸುವರ್ಣ

ಬ್ರಹ್ಮಾವರ, ನ.11: ಚಾಂತಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹೇರೂರು ಪ್ರಧಾನ ನಗರದಲ್ಲಿ...
error: Content is protected !!