Wednesday, May 6, 2026
Wednesday, May 6, 2026

ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ಪ್ರಕಟಣೆ

ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ಪ್ರಕಟಣೆ

Date:

ಬ್ರಹ್ಮಾವರ: ದೇಶದ ಹೆಸರಾಂತ ದೇವಸ್ಥಾನಗಳ ಸೇವೆಗಳನ್ನು ಅಂತರ್ಜಾಲದ ಮೂಲಕ ಒದಗಿಸುವ ಬಗ್ಗೆ ಅನೇಕ ಕೊಂಡಿಗಳು ಅಸ್ತಿತ್ವದಲ್ಲಿವೆ. ಅಂತಹ ಕೊಂಡಿಗಳು ತಮ್ಮ ಜಾಲದಲ್ಲಿ ಉಡುಪಿ ಜಿಲ್ಲೆಯ ಸಾಲಿಗ್ರಾಮದ ಶ್ರೀ ಗುರುನರಸಿಂಹ ಮತ್ತು ಆಂಜನೇಯ ದೇವಳಗಳನ್ನೂ ಹೆಸರಿಸಿ ಕಾರ್ಯಾಚರಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ.

ನಮ್ಮ ಆಡಳಿತೆಗೆ ಒಳಪಟ್ಟಿರುವ ಉಭಯ ದೇವಳಗಳಿಗೂ ಇಂತಹ ಜಾಲತಾಣಗಳಿಗೂ ಯಾವುದೇ ಸಂಬಂಧವಿರುವುದಿಲ್ಲ ,ಮಾತ್ರವಲ್ಲದೆ, ನಮ್ಮ ಆಡಳಿತ ಮಂಡಳಿಯು ಆನ್ ಲೈನ್ ಸೇವೆಗೆಂದು ಯಾವುದೇ ಮಧ್ಯವರ್ತಿ ವ್ಯಕ್ತಿಗಳನ್ನಾಗಲಿ, ಸಂಸ್ಥೆಗಳನ್ನಾಗಲಿ ನೇಮಿಸಿರುವುದಿಲ್ಲವೆಂದು  ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ. 

ಸಾರ್ವಜನಿಕ ಆಸ್ತಿಕ ಬಂಧುಗಳು ಯಾವತ್ತೂ ಸೇವೆಗಳಿಗೆ ನೇರವಾಗಿ ದೇವಳದ ಅಧಿಕೃತ ಅಂತರ್ಜಾಲ ತಾಣವನ್ನು ಆಶ್ರಯಿಸುವುದೂ ಸೇರಿದಂತೆ ನೇರವಾಗಿ ದೇವಳದ ಕಚೇರಿಯನ್ನು ಸಂಪರ್ಕಿಸಬೇಕಾಗಿ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್.ಕಾರಂತರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

ದೇವಳದ ಸಂಪರ್ಕಕ್ಕೆ ಲಭ್ಯವಿರುವ ಅಧಿಕೃತ ಮಾಹಿತಿ ಕೆಳಕಂಡಂತೆ ಇದೆ:

ದೂರವಾಣಿ: 0820-2987444, 9449545714, 9483488684,

ಶ್ರೀ ಆಂಜನೇಯ ದೇವಸ್ಥಾನ- 8762305714

ವೆಬ್ಸೈಟ್: http://srigurunarasimhatemple.com
ಇಮೇಲ್: guru.narasimha.temple@gmail.com

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪ್ರವಾಸೋದ್ಯಮ ಸಚಿವರಿಗೆ ಸ್ವಾಗತ

ಮಂಗಳೂರು, ಮೇ 6: ಕಾನೂನು, ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವರಾದ...

ಕಾರಂತರ ಬದುಕಿನ ರೀತಿ ಹಿರಿಯ ನಾಗರಿಕರಿಗೆ ಮಾದರಿ: ನಿತ್ಯಾನಂದ ಪಡ್ರೆ

ಉಡುಪಿ, ಮೇ 5: ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳಬೇಕು ಎಂಬ ಭಾವ...

ಸ್ವಾವಲಂಬಿ ಸಾರಥಿ ಯೋಜನೆಯಡಿ ವಾಹನ ಹಸ್ತಾಂತರ

ಕಾಪು, ಮೇ 5: ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಉಡುಪಿ...
error: Content is protected !!