ಬ್ರಹ್ಮಾವರ, ಜು.27: ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ, ಭಾರತೀಯ ಜನ ಔಷಧಿ ಕೇಂದ್ರ ಮತ್ತು ಸುವರ್ಣ ಎಂಟರ್ಪ್ರೈಸಸ್ ಇದರ ವತಿಯಿಂದ ಶ್ರೀ ವಿಜಯ ಬಾಲನಿಕೇತನ ಮಟಪಾಡಿ ಶ್ರೀ ಚಿತ್ತಾರಿ ಬ್ರಹ್ಮಲಿಂಗ ನಂದಿಕೇಶ್ವರ ದೇವಾಲಯದ ಆವರಣದಲ್ಲಿ ಪಂಚ ಪವಿತ್ರ ಗಿಡ ನಾಟಿ ಹಾಗೂ ದೇವತಾರಾದನೆಗೆ ಬೇಕಾಗುವ ಸುಮಾರು 9 ವಿವಿಧ ತಳಿಗಳ ಹೂ ನೀಡುವ ಗಿಡಗಳ ದೇವ ಪುಷ್ಪ,ವನ ನಿರ್ಮಾಣ ನಡೆಸಲಾಯಿತು. ಜಯಂಟ್ಸ್ ಅಧ್ಯಕ್ಷ ಅಣ್ಣಯ್ಯದಾಸ್, ಪೂರ್ವ ಫೆಡರೇಶನ್ ಅಧ್ಯಕ್ಷ ಮಧುಸೂಧನ್ ಹೇರೂರು, ಸದಸ್ಯ ರಾಘವೇಂದ್ರ ಪ್ರಭು ಕರ್ವಾಲು, ವಿಜಯ ಬಾಲನಿಕೇತನ ಸಂಸ್ಥೆಯ ಅಧ್ಯಕ್ಷ ಗಿರೀಶ್ಚಂದ್ರ ಆಚಾರ್ಯ, ಟ್ರಸ್ಟಿಗಳಾದ ಮುದ್ದು ಜತ್ತನ್ನ, ಜಯರಾಮ್ ನಾಯರಿ, ವಿಶ್ವನಾಥ ಶೆಟ್ಟಿ ಮುಂತಾದವರಿದ್ದರು.
ಪಂಚ ಪವಿತ್ರ ಗಿಡ ನಾಟಿ ಕಾರ್ಯಕ್ರಮ
ಪಂಚ ಪವಿತ್ರ ಗಿಡ ನಾಟಿ ಕಾರ್ಯಕ್ರಮ
Date:




By
ForthFocus™