ಉಡುಪಿ, ಜು.8: ಐಸಿಎಐ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಶ್ರೀ ಪೂರ್ಣಪ್ರಜ್ಞಾ ಸಂಧ್ಯಾ ಕಾಲೇಜಿನ 10 ಮಂದಿ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕಳೆದ 7 ವರ್ಷದಲ್ಲಿ 94 ವಿದ್ಯಾರ್ಥಿಗಳು ಸಿಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯನ್ನು ಹೊಂದಿ ಅಪ್ರತಿಮ ಸಾಧನೆಯನ್ನು ಮಾಡಿರುತ್ತಾರೆ. 59 ವರ್ಷಗಳ ಇತಿಹಾಸವಿರುವ ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಬೆಳಗಿನ ಸಮಯದಲ್ಲಿ ಫೌಂಡೇಶನ್ ಮತ್ತು ಇಂಟಮೀಡಿಯ್ಯೇಟ್ ಪರೀಕ್ಷೆ ತರಬೇತಿಯನ್ನು ನೀಡಲಾಗುತ್ತಿದ್ದು ಸಂಜೆ ಬಿ.ಕಾಂ ತರಗತಿಗಳು ನಡೆಯುತ್ತದೆ.
ಸಿಎ ಅಂತಿಮ ಪರೀಕ್ಷೆ: ಶ್ರೀ ಪೂರ್ಣಪ್ರಜ್ಞಾ ಸಂಧ್ಯಾ ಕಾಲೇಜಿನ 10 ಹಳೆ ವಿದ್ಯಾರ್ಥಿಗಳು ಉತೀರ್ಣ
ಸಿಎ ಅಂತಿಮ ಪರೀಕ್ಷೆ: ಶ್ರೀ ಪೂರ್ಣಪ್ರಜ್ಞಾ ಸಂಧ್ಯಾ ಕಾಲೇಜಿನ 10 ಹಳೆ ವಿದ್ಯಾರ್ಥಿಗಳು ಉತೀರ್ಣ
Date:




By
ForthFocus™