Friday, October 2, 2026
Friday, October 2, 2026

ಬೈಂದೂರು: ಎಸ್.‌ ಎಸ್.‌ ಎಲ್‌.ಸಿ. ಪರೀಕ್ಷೆಗಾಗಿ ಶಾಲೆಯಲ್ಲಿ ಅಳವಡಿಸಿದ ಸಿಸಿಟಿವಿ ಕ್ಯಾಮರಾಗಳಿಗೆ ಹಾನಿ

ಬೈಂದೂರು: ಎಸ್.‌ ಎಸ್.‌ ಎಲ್‌.ಸಿ. ಪರೀಕ್ಷೆಗಾಗಿ ಶಾಲೆಯಲ್ಲಿ ಅಳವಡಿಸಿದ ಸಿಸಿಟಿವಿ ಕ್ಯಾಮರಾಗಳಿಗೆ ಹಾನಿ

Date:

ಬೈಂದೂರು, ಮಾ.23: ಬೈಂದೂರು ತಾಲೂಕು ಕಂಬದಕೋಣೆಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯುವ ರಾಜ್ಯಮಟ್ಟದ ಎಸ್.‌ ಎಸ್.‌ ಎಲ್‌.ಸಿ. ಪಬ್ಲಿಕ್‌ ಪರೀಕ್ಷೆಗಾಗಿ ಪರೀಕ್ಷೆ ನಡೆಯುವ ಶಾಲಾ ಆವರಣ ಹಾಗೂ ಶಾಲಾ ಕೊಠಡಿಗಳಿಗೆ ಸಿ.ಸಿ. ಅಳವಡಿಸಿ ಪರೀಕ್ಷೆಗೆ ವ್ಯವಸ್ಥೆಗೊಳಿಸಿದ್ದು ಕಿಡಿಗೇಡಿಗಳು ದಿನಾಂಕ 20.03.2025 ರ ರಾತ್ರಿ ಸಮಯದಲ್ಲಿ ಪರೀಕ್ಷೆಗೆ ವವ್ಯಸ್ಥೆಗೊಳಿಸಿದ ಶಾಲಾ ಕೊಠಡಿ ಹಾಗೂ ಸಬಾಂಗಣದ ಒಳಗೆ ಇರುವ 2 ಸಿ.ಸಿ. ಕ್ಯಾಮರಾ ಮತ್ತು ತರಗತಿ ಕೊಣೆಯೊಳಗಿನ 1 ಸಿ.ಸಿ. ಕ್ಯಾಮರ ಮತ್ತು ಶಿಕ್ಷಕರ ಕೋಣೆಯ ಎದುರು ಭಾಗದಲ್ಲಿ ಅಳವಡಿಸಿದ ಕ್ಯಾಮರ ಮತ್ತು ಮೈದಾನಕ್ಕೆ ತಾಗಿ ಇರುವ ತರಗತಿ ಕೋಣೆಯಲ್ಲಿ ಅಳವಡಿಸಿದ 1 ಕ್ಯಾಮರಾ ಒಟ್ಟು 5 ಕ್ಯಾಮರಾಗಳಿಗೆ ಹಾನಿ ಮಾಡಿದ್ದಲ್ಲಿ ಕ್ಯಾಮರಾಗಳಿಗೆ ಅಳವಡಿಸಿದ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಿ ಸುಮಾರು 12,000/- ನಷ್ಟವನ್ನುಂಟುಮಾಡಿರುವುದಾಗಿದೆ. ಸರಕಾರಿ ಪದವಿಪೂರ್ವ ಕಾಲೇಜು ಬೈಂದೂರು ಉಪಪ್ರಾಂಶುಪಾಲರ ದೂರಿನಂತೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ: 59/2025 ಕಲಂ: 329 (3), 329 (4), 324 (3) ಬಿ.ಎನ್.ಎಸ್ ನಂತೆ ಪ್ರಕರಣ ದಾಖಲಾಗಿರುತ್ತದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಗಾಂಧಿ ನೆನಪಲ್ಲಿ ಸಾಮರಸ್ಯ ನಡಿಗೆ

ಹಿರಿಯಡಕ, ಅ.2: ಈ ನೆಲದ ಆತ್ಮವಾಗಿ ಭಾರತವನ್ನು ಮುನ್ನಡೆಸಿ ಜಗತ್ತನ್ನು ಎಚ್ಚರಿಸುವ...

ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ 125ನೇ ವರ್ಷಚಾರಣೆಗೆ ಚಾಲನೆ

ಉಡುಪಿ, ಅ.2: ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ತಾಂಗದಗಡಿ ಪ್ರಸಕ್ತ...

ಏಷ್ಯನ್ ಗೇಮ್ಸ್: ಭಾರತದ ಪದಕ ಪಟ್ಟಿಗೆ 6 ಪದಕಗಳ ಸೇರ್ಪಡೆ

ಯು.ಬಿ.ಎನ್.ಡಿ., ಅ.1: ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಇಂದು ಮತ್ತೊಂದು...
error: Content is protected !!