Friday, September 11, 2026
Friday, September 11, 2026

ಜಿ.ಎಸ್.ಬಿ. ಮಹಿಳಾ ವಿಭಾಗ ಕಾರ್ಕಳ: ಚೂಡಿ ಪೂಜಾ ವಿಧಾನ

ಜಿ.ಎಸ್.ಬಿ. ಮಹಿಳಾ ವಿಭಾಗ ಕಾರ್ಕಳ: ಚೂಡಿ ಪೂಜಾ ವಿಧಾನ

Date:

ಕಾರ್ಕಳ, ಆ.28: ಕಾರ್ಕಳದ ಜಿ.ಎಸ್.ಬಿ.ಮಹಿಳಾ ವಿಭಾಗ‌ದ ವತಿಯಿಂದ ಸುಮಂತ್ ಜೋಶಿಯವರ ನೇತೃತ್ವದಲ್ಲಿ ಶ್ರಾವಣ‌ ಮಾಸದ ಚೂಡಿ ಪೂಜಾ ವಿಧಾನ ಕಾಶೀಮಠದಲ್ಲಿ ನಡೆಯಿತು. ಮಹಿಳಾ ವಿಭಾಗದ ಅಧ್ಯಕ್ಷೆ ದಿವ್ಯಾ ಡಿ ಪೈ ಹಾಗೂ ಪದಾಧಿಕಾರಿಗಳಾದ ಶ್ವೇತಾ ಶೆಣೈ, ರಾಧಿಕಾ ಶೆಣೈ, ವಂದನಾ ಶೆಣೈ, ವಾರಿಜಾ ವಿ ಕಾಮತ್, ಲಲಿತಾ ಭಟ್, ರಾಖಿ ಭಟ್, ಸಂಧ್ಯಾ ಕಾಮತ್, ಪ್ರಜ್ಞಾ ಪೈ, ರೇಷ್ಮಾ ಶೆಣೈ, ಪ್ರಭಾ ನಾಯಕ್ ಹಾಗೂ ಸದಸ್ಯರು ಕುಂಕುಮಾರ್ಚನೆಯನ್ನು ನೆರವೇರಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಜೀವನಾಧಾರಿತ ‘ಇಂದು ಎನಗೆ ಗೋವಿಂದ’ ಚಲನಚಿತ್ರ ಪ್ರದರ್ಶನ

ಉಡುಪಿ, ಸೆ.11: ವಿದ್ಯಾವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯರ ಜೀವನಾಧಾರಿತ 'ಇಂದು ಎನಗೆ...

ಸೆ.25 ರಿಂದ 27: ಉಡುಪಿಯಲ್ಲಿ ಸಿರಿಧಾನ್ಯ ಹಬ್ಬ (ಮಿಲೆಟ್ ಫೆಸ್ಟಿವಲ್) ಮತ್ತು ಬೃಹತ್ ಆಹಾರ ಮೇಳ

ಉಡುಪಿ, ಸೆ.11: ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಮಂಗಳೂರು ಪಲ್ಸ್ ಇವೆಂಟ್ ಇವರಿಂದ...

ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ: ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ

ಉಡುಪಿ, ಸೆ.11: ಸರ್ಕಾರಿ ಜಿಲ್ಲಾ ಆಸ್ಪತ್ರೆ, ಅಜ್ಜರಕಾಡು, ಉಡುಪಿ – ಮನೋರೋಗ...

ಗುರುನರಸಿಂಹ ದೇವಸ್ಥಾನದಲ್ಲಿ ಲಕ್ಷ ತುಳಸಿ ಅರ್ಚನೆ

ಉಡುಪಿ, ಸೆ.11: ಕೆ. ರಾಧಾಕೃಷ್ಣ ಬ್ರಹ್ಮ ದಂಪತಿಗಳ ಲಕ್ಷತುಳಸಿ ಅರ್ಚನೆ ಬುಧವಾರ...
error: Content is protected !!