Home ಸುದ್ಧಿಗಳು ಪ್ರಾದೇಶಿಕ ಮಣಿಪಾಲ: ಮೊಬೈಲ್ ಕರೆ ನಂಬಿ ಹಣ ಕಳೆದುಕೊಂಡ ವ್ಯಕ್ತಿ

ಮಣಿಪಾಲ: ಮೊಬೈಲ್ ಕರೆ ನಂಬಿ ಹಣ ಕಳೆದುಕೊಂಡ ವ್ಯಕ್ತಿ

348
0

ಮಣಿಪಾಲ, ನ.5: ಶಿವಳ್ಳಿ ಗ್ರಾಮದ ಮಹಿಳೆಯೊಬ್ಬರಿಗೆ ಮೊಬೈಲ್ ಗೆ ಮಲ್ಟಿ ಅಸೆಟ್ ಪೋರ್ಟ್ ಫೋಲಿಯೊ ವಿಷಯದ ಬಗ್ಗೆ ಕರೆ ಬಂದಿದ್ದು, ಒಟ್ಟು ಮೂರು ಕಂತುಗಳಲ್ಲಿ ಖಾತೆಯಿಂದ ಒಟ್ಟು ರೂ 12,04,400/- ರೂಪಾಯಿಗಳು ವರ್ಗಾವಣೆ ಮಾಡಿದ್ದು, ಬಳಿಕ ಹಣ ವರ್ಗಾವಣೆ ಮಾಡಿದ ವ್ಯಕ್ತಿಯು ಯಾವುದೇ ಮಾಹಿತಿಯನ್ನು ನೀಡದೇ, ಹಣವನ್ನು ವಾಪಾಸು ನೀಡದೇ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿ ಮೋಸ ಮಾಡಿದ ಘಟನೆ ನಡೆದಿದೆ. ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.