Friday, November 13, 2026
Friday, November 13, 2026

ದೈವಜ್ಞ ಬ್ರಾಹ್ಮಣ ಯುವಕ ಮಂಡಳಿ ಅಧ್ಯಕ್ಷರಾಗಿ ದೀಪಕ್ ಶೇಟ್ ಆಯ್ಕೆ

ದೈವಜ್ಞ ಬ್ರಾಹ್ಮಣ ಯುವಕ ಮಂಡಳಿ ಅಧ್ಯಕ್ಷರಾಗಿ ದೀಪಕ್ ಶೇಟ್ ಆಯ್ಕೆ

Date:

ಉಡುಪಿ, ಅ.15: 2023-24 ನೇ ಸಾಲಿನ ದೈವಜ್ಞ ಬ್ರಾಹ್ಮಣ ಯುವಕ ಮಂಡಳಿ ಉಡುಪಿ ಇದರ ಅಧ್ಯಕ್ಷರಾಗಿ ದೀಪಕ್ ಶೇಟ್ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಸತೀಶ್ ಶೇಟ್, ಕಾರ್ಯದರ್ಶಿಯಾಗಿ ರಾಘವ್ ಶೇಟ್, ಜಂಟಿ ಕಾರ್ಯದರ್ಶಿಯಾಗಿ ಎಚ್ ಎಂ ಮಂಜುನಾಥ್ ಶೇಟ್, ಕೋಶಾಧಿಕಾರಿಯಾಗಿ ಕಿರಣ್ ಶೇಟ್ ಹಾಗೂ ಶ್ರೇಯಸ್ ಶೇಟ್, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನೂತನ್ ಶೇಟ್, ನಾಗಭೂಷಣ್ ಶೇಟ್, ಸುರೇಶ್ ಶೇಟ್, ವಿನಾಯಕ್ ಶೇಟ್, ನಾಗರಾಜ್ ಶೇಟ್, ಮಂಜುನಾಥ ಇ ಶೇಟ್, ರಾಘವೇಂದ್ರ ಶೇಟ್ ಕೆಕ್ಕರ್, ಕೃಷ್ಣ ಶೇಟ್, ರಾಘವೇಂದ್ರ ಶೇಟ್ ಸಾಗರ್, ನಾಗರ್ಜುನ ಶೇಟ್, ವೆಂಕಟೇಶ ಶೇಟ್ ಆಯ್ಕೆಯಾದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಯಕ್ಷಗಾನ ಕಲಾರಂಗದ 109ನೇ ಮನೆ ಹಸ್ತಾಂತರ

ಉಡುಪಿ, ನ.12: ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‍ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸಾನ್ವಿ...

ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯಲ್ಲಿ ವಾರ್ಷಿಕ ಮಹಾಸಭೆ

ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ವಾರ್ಷಿಕ ಮಹಾಸಭೆಯು ಸಂಸ್ಥೆಯ ಆವರಣದಲ್ಲಿ ಜರುಗಿತು....

ಕುರ್ಕಾಲು: 40 ಲಕ್ಷ ರೂಪಾಯಿ ವೆಚ್ಚದ ವಿವಿಧ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ

ಕಾಪು, ನ.12: ಕಾಪು ವಿಧಾನಸಭಾ ಕ್ಷೇತ್ರದ ಕುರ್ಕಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ...

ಚಿನ್ನ ಬೆಳ್ಳಿ ಬೆಲೆಗಳಲ್ಲಿ ಇಳಿಕೆ

ಭಾರತದ ಚಿನ್ನ-ಬೆಳ್ಳಿ ಮಾರುಕಟ್ಟೆಯಲ್ಲಿ ಗುರುವಾರ 24 ಕ್ಯಾರೆಟ್ ಚಿನ್ನದ ಬೆಲೆಯು ಶೇಕಡಾ...
error: Content is protected !!