Friday, September 11, 2026
Friday, September 11, 2026

ಶಕಲಕ ಬೂಮ್ ಬೂಮ್ ಚಿತ್ರದ ಶೀರ್ಷಿಕೆ ಹಾಡು ಬಿಡುಗಡೆ

ಶಕಲಕ ಬೂಮ್ ಬೂಮ್ ಚಿತ್ರದ ಶೀರ್ಷಿಕೆ ಹಾಡು ಬಿಡುಗಡೆ

Date:

ಉಡುಪಿ: ಶಕಲಕ ಬೂಮ್ ಬೂಮ್ ಚಿತ್ರದ ಶೀರ್ಷಿಕೆ ಹಾಡನ್ನು ಶಾಸಕ ಕೆ. ರಘುಪತಿ ಭಟ್ ಬಿಡುಗಡೆಗೊಳಿಸಿದರು. ಶಾಸಕರು ನೂತನ ತಂಡದ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಉಡುಪಿಯಿಂದ ಇಂದು ವಿಶ್ವಮಾನ್ಯಗೊಳ್ಳುತ್ತಿರುವ ಚಿತ್ರಗಳು ಮೂಡಿಬರುತ್ತಿವೆ ಎಂದು ಹೇಳಿ ಶಕಲಕ ಬೂಮ್ ಬೂಮ್ ತಂಡಕ್ಕೆ ಶುಭ ಹಾರೈಸಿದರು.

ತುಳು ಚಿತ್ರ ಶಕಲಕ ಬೂಮ್ ಬೂಮ್ ಯು.ಎನ್. ಸಿನೆಮಾಸ್ ಬ್ಯಾನರ್ ಅಡಿಯಲ್ಲಿ ತುಳುರಂಗದ ಖ್ಯಾತ ಕಲಾವಿದರೊಂದಿಗೆ ಹೊಸ ಪ್ರತಿಭೆಗಳನ್ನು ಪರಿಚಯಿಸಿದೆ. ತುಳು ಸಿನೆಮಾದಲ್ಲಿ ವೈವಿಧ್ಯತೆಯೊಂದಿಗೆ ಹಾರರ್, ತ್ರಿಲ್ಲರ್, ಕಾಮಿಡಿ, ಸಸ್ಪೆನ್ಸ್ ಹೊಂದಿರುವ ಯುವಜನತೆಗೆ, ಸಮಾಜಕ್ಕೆ, ಕುಟುಂಬಕ್ಕೆ ಒಳ್ಳೆಯ ಸಂದೇಶದೊಂದಿಗೆ ವಿಶಿಷ್ಟವಾಗಿ ಮೂಡಿ ಬಂದಿರುದಾಗಿ ಚಿತ್ರದ ನಿರ್ದೇಶಕರಾದ ಶ್ರೀಶ ಎಳ್ಳಾರೆ ಪ್ರಸ್ತಾವಿಕ ಮಾತಿನಲ್ಲಿ ಹೇಳಿದರು.

ನಿರ್ದೇಶಕ ನಿತ್ಯಾನಂದ ನರಸಿಂಗೆ, ನಾಯಕ ಗಾಡ್ವಿನ್, ಸಂಗೀತ ನಿರ್ದೇಶಕ ಡೋಲ್ವಿನ್ ಕೊಳಲಗಿರಿ, ಪ್ರಜ್ವಲ್ ಸುವರ್ಣ, ವಿಘ್ನೇಶ್ ಕುಲಾಲ್, ದರ್ಶಿತ್, ಸೌಮ್ಯ ಮೆಂಡನ್, ಡಾ. ಶ್ರೀಧರ್ ಡಿ., ಗಾಯತ್ರಿ, ಶರಣ್ಯ, ಶ್ರಾವ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸೆ.25 ರಿಂದ 27: ಉಡುಪಿಯಲ್ಲಿ ಸಿರಿಧಾನ್ಯ ಹಬ್ಬ (ಮಿಲೆಟ್ ಫೆಸ್ಟಿವಲ್) ಮತ್ತು ಬೃಹತ್ ಆಹಾರ ಮೇಳ

ಉಡುಪಿ, ಸೆ.11: ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಮಂಗಳೂರು ಪಲ್ಸ್ ಇವೆಂಟ್ ಇವರಿಂದ...

ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ: ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ

ಉಡುಪಿ, ಸೆ.11: ಸರ್ಕಾರಿ ಜಿಲ್ಲಾ ಆಸ್ಪತ್ರೆ, ಅಜ್ಜರಕಾಡು, ಉಡುಪಿ – ಮನೋರೋಗ...

ಗುರುನರಸಿಂಹ ದೇವಸ್ಥಾನದಲ್ಲಿ ಲಕ್ಷ ತುಳಸಿ ಅರ್ಚನೆ

ಉಡುಪಿ, ಸೆ.11: ಕೆ. ರಾಧಾಕೃಷ್ಣ ಬ್ರಹ್ಮ ದಂಪತಿಗಳ ಲಕ್ಷತುಳಸಿ ಅರ್ಚನೆ ಬುಧವಾರ...

ಕ್ರಿಯೇಟಿವ್‌ ಗ್ಲೋಬಲ್‌ ಸ್ಕೂಲ್‌: ಕಾರ್ಕಳ ತಾಲೂಕು ಮಟ್ಟದ ಕಬ್ಬಡಿ ಪಂದ್ಯಾವಳಿ

ಕಾರ್ಕಳ, ಸೆ.10: ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ವತಿಯಿಂದ ಕಾರ್ಕಳ ತಾಲೂಕು...
error: Content is protected !!