ಕಾರ್ಕಳ: ಕಾರ್ಕಳದ ಈದು ಗ್ರಾಮದ ಮನೆಯೊಂದರ ಹೊರಗಡೆ ಕಟ್ಟಿ ಹಾಕಿದ ಮೂರು ದನಗಳನ್ನು ಕಳವು ಮಾಡಲಾಗಿದೆ.
ಜ. 23 ರಾತ್ರಿಯಿಂದ ಜ. 24 ಬೆಳಗಿನ ಜಾವದ ನಡುವಿನ ಅವಧಿಯಲ್ಲಿ ಕಳವಾಗಿದೆ ಎಂದು ಶಶಿಕಲಾ ಅವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Date: