Friday, October 2, 2026
Friday, October 2, 2026

ಕೆಮ್ಮಣ್ಣು: ಉಚಿತ ಆರೋಗ್ಯ ತಪಾಸಣಾ ಶಿಬಿರ

ಕೆಮ್ಮಣ್ಣು: ಉಚಿತ ಆರೋಗ್ಯ ತಪಾಸಣಾ ಶಿಬಿರ

Date:

ಕೆಮ್ಮಣ್ಣು: ಕೆಮ್ಮಣ್ಣು ಪ್ರಥಮ್ ಕ್ಲಿನಿಕ್, ಕೆಮ್ಮಣ್ಣು ತೋನ್ಸೆ ಗ್ರಾಮ ಪಂಚಾಯತ್ ಮತ್ತು ಕೆಮ್ಮಣ್ಣು ಮಹಾಬಲ ಕ್ಲಿನಿಕಲ್ ಲ್ಯಾಬೊರೆಟರಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಇಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಕೆಮ್ಮಣ್ಣು ಕಾರ್ಮೆಲ್ ಶಾಲೆಯಲ್ಲಿ ಡಾ. ವಿಜಯ್ ಬಿ ನೆಗಳೂರು ರವರ ತಂಡದ ನೇತೃತ್ವದಲ್ಲಿ ಶಿಬಿರ ನಡೆಯಿತು.

ಸುಂದರ ಪೂಜಾರಿ ಮೂಡುಕುಕುಡೆ, ಮಧುಸೂಧನ್ ಹೇರೂರು, ಪ್ರಸನ್ನ ಭಟ್, ಗ್ರಾಮ ಪಂಚಾಯತ್ ಸದಸ್ಯರುಗಳಾದ ಅರುಣ್ ಫೆರ್ನಾಂಡಿಸ್, ವತ್ಸಲಾ ವಿನೋದ್, ಯಶೋದ, ಆಶಾ, ಸಂಧ್ಯಾ, ಪ್ರತಿಭಾ, ಡಾ. ಫಹೀಮ್ ಅಬ್ದುಲ್ಲಾ, ರಾಘವೇಂದ್ರ ಪ್ರಭು ಕರ್ವಾಲು, ಧಿರೇಂದ್ರ, ಕಾರ್ಯದರ್ಶಿ ದಿನಕರ, ಪಂಚಾಯತ್ ಸಿಬ್ಬಂದಿಗಳಾದ ಸಂತೋಷ್, ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಏಷ್ಯನ್ ಗೇಮ್ಸ್: ಭಾರತದ ಪದಕ ಪಟ್ಟಿಗೆ 6 ಪದಕಗಳ ಸೇರ್ಪಡೆ

ಯು.ಬಿ.ಎನ್.ಡಿ., ಅ.1: ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಇಂದು ಮತ್ತೊಂದು...

ವಿವಿಧ ಹುದ್ದೆಗಳ ನೇಮಕಾತಿ: ಅರ್ಜಿ ಆಹ್ವಾನ

ಉಡುಪಿ, ಅ.1: ಸಿಬ್ಬಂದಿ ನೇಮಕಾತಿ ಆಯೋಗವು ಭಾರತ ಸರ್ಕಾರದ ವಿವಿಧ ಸಚಿವಾಲಯ,...
error: Content is protected !!