ಉಡುಪಿ, ನ.3: ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವೆಡೆ ನವೆಂಬರ್ 4 ರಿಂದ ನವೆಂಬರ್ 6 ರವರೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉಡುಪಿ, ದ.ಕ: ಮಳೆ ಸಾಧ್ಯತೆ
ಉಡುಪಿ, ದ.ಕ: ಮಳೆ ಸಾಧ್ಯತೆ
Date:




By
ForthFocus™