Friday, October 9, 2026
Friday, October 9, 2026

ಟೋಕಿಯೊ ಒಲಿಂಪಿಕ್ಸ್: ಭರ್ಜರಿ ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶಿಸಿದ ಸಿಂಧು

ಟೋಕಿಯೊ ಒಲಿಂಪಿಕ್ಸ್: ಭರ್ಜರಿ ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶಿಸಿದ ಸಿಂಧು

Date:

ಟೋಕಿಯೊ: ಇಲ್ಲಿ ಇಂದು ನಡೆದ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಭರವಸೆಯ ತಾರೆ ಪಿ.ವಿ. ಸಿಂಧು ಜಪಾನಿನ ಅಕನೆ ಯಮಗುಚಿ ವಿರುದ್ಧ 21-13, 22-20 ಅಂತರದಲ್ಲಿ ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶಿಸಿದ್ದಾರೆ.

56 ನಿಮಿಷಗಳ ಕಾಲ ಸಾಗಿದ ಈ ರೋಚಕ ಪಂದ್ಯದಲ್ಲಿ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿದ ಸಿಂಧು, ಯಮಗುಚಿಯವರು ನೀಡಿದ ಸವಾಲನ್ನು ಸಮರ್ಥವಾಗಿ ಎದುರಿಸಿ ರೋಚಕವಾದ ಗೆಲುವನ್ನು ಸಾಧಿಸಿ ಭಾರತದ ಪದಕದ ಆಸೆಯನ್ನು ಜೀವಂತವಾಗಿರಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನಟ ನಾನಾ ಪಾಟೇಕರ್ ಇನ್ನಿಲ್ಲ

ಮುಂಬಯಿ, ಅ.8: ನಟ ನಾನಾ ಪಾಟೇಕರ್ ಗುರುವಾರ ಮುಂಜಾನೆ ಗೋವಾದಲ್ಲಿರುವ ತಮ್ಮ...

ಐಸಿಸಿ ಶ್ರೇಯಾಂಕದಲ್ಲಿ ಶ್ರೇಯಸ್ ಅಯ್ಯರ್ ಏಳನೇ ಸ್ಥಾನಕ್ಕೆ ಏರಿಕೆ; ಅಗ್ರಸ್ಥಾನ ಕಾಯ್ದುಕೊಂಡ ಶುಭಮನ್ ಗಿಲ್ 

ಯು.ಬಿ.ಎನ್.ಡಿ., ಅ.8: ಐಸಿಸಿ ಟಿ20 ಶ್ರೇಯಾಂಕದಲ್ಲಿ ಭಾರತದ ಶ್ರೇಯಸ್ ಅಯ್ಯರ್ ಏಳನೇ...

ಕೆನಡಾದ ಲೇಖಕಿ ಆನ್ ಕಾರ್ಸನ್ ಅವರಿಗೆ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿ

ಯು.ಬಿ.ಎನ್.ಡಿ., ಅ.8: ಶಾಸ್ತ್ರೀಯ ಸಂಪ್ರದಾಯದೊಂದಿಗೆ ಸೃಜನಶೀಲ ಸಂವಾದ ನಡೆಸುವ ಮೂಲಕ ಸಮಕಾಲೀನ...
error: Content is protected !!