Home ಸುದ್ಧಿಗಳು ಕ್ರೀಡೆ ವಿಶ್ವನಾಥನ್ ಆನಂದ್ ಅವರನ್ನು ಹಿಂದಿಕ್ಕಿದ ರಮೇಶಬಾಬು ಪ್ರಗ್ನಾನಂದಗೆ ಭಾರತದ ನಂಬರ್ ಒನ್ ಚೆಸ್ ಆಟಗಾರ ಪಟ್ಟ

ವಿಶ್ವನಾಥನ್ ಆನಂದ್ ಅವರನ್ನು ಹಿಂದಿಕ್ಕಿದ ರಮೇಶಬಾಬು ಪ್ರಗ್ನಾನಂದಗೆ ಭಾರತದ ನಂಬರ್ ಒನ್ ಚೆಸ್ ಆಟಗಾರ ಪಟ್ಟ

134
0

ಉಡುಪಿ ಬುಲೆಟಿನ್ ನ್ಯೂಸ್ ಡೆಸ್ಕ್, ಜ.17: ನೆದರ್ಲೆಂಡ್ಸ್‌ನ ವಿಜ್ಕ್ ಆನ್ ಝೀಯಲ್ಲಿ ನಡೆದ ಟಾಟಾ ಸ್ಟೀಲ್ ಮಾಸ್ಟರ್ಸ್‌ನಲ್ಲಿ ಭಾರತ ಚೆಸ್ ಮಾಂತ್ರಿಕ ರಮೇಶ್‌ಬಾಬು ಪ್ರಗ್ನಾನಂದ ಅವರು ವಿಶ್ವ ಚೆಸ್ ಚಾಂಪಿಯನ್ ಡಿಂಗ್ ಲಿರೆನ್ ರನ್ನು ಸೋಲಿಸಿದರು. ತನ್ಮೂಲಕ ವಿಶ್ವನಾಥನ್ ಆನಂದ್ ನಂತರ ಹಾಲಿ ಚಾಂಪಿಯನ್‌ನನ್ನು ಸೋಲಿಸಿದ ಎರಡನೇ ಭಾರತೀಯ ಎಂಬ ದಾಖಲೆಯನ್ನು ಪ್ರಗ್ನಾನಂದ ನಿರ್ಮಿಸಿದರು. ಲೈವ್ ರೇಟಿಂಗ್‌ಗಳ ಆಧಾರದಲ್ಲಿ ಅವರು ವಿಶ್ವನಾಥನ್ ಆನಂದ್ ಅವರನ್ನು ಹಿಂದಿಕ್ಕಿ ಭಾರತದ ನೂತನ ನಂಬರ್ ಒನ್ ಚೆಸ್ ಆಟಗಾರರಾದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.