Home ಸುದ್ಧಿಗಳು ಕ್ರೀಡೆ ಟೋಕಿಯೊ ಒಲಿಂಪಿಕ್ಸ್ ಹಾಕಿ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ರೋಚಕ ಜಯ

ಟೋಕಿಯೊ ಒಲಿಂಪಿಕ್ಸ್ ಹಾಕಿ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ರೋಚಕ ಜಯ

477
0

ಟೋಕಿಯೊ: ಮಹಿಳಾ ಹಾಕಿ ’ಪೂಲ್ ಎ’ ಪಂದ್ಯದಲ್ಲಿ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ 4-3 ಗೋಲುಗಳ ಅಂತರದಲ್ಲಿ ಗೆಲುವನ್ನು ಸಾಧಿಸಿದೆ. ತನ್ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಆಸೆ ಜೀವಂತವಾಗಿರಿಸಿದೆ.

ವಂದನಾ ಕತಾರಿಯಾ ಹ್ಯಾಟ್ರಿಕ್ ಭಾರತಕ್ಕೆ ವರದಾನವಾಗಿ ಪರಿಣಮಿಸಿತು. ತನ್ನ ಗ್ರೂಪ್ ಹಂತದ 5 ಪಂದ್ಯಗಳಲ್ಲಿ ಇದು ಭಾರತದ ಎರಡನೆಯ ಗೆಲುವಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.