Home ಸುದ್ಧಿಗಳು ಕ್ರೀಡೆ ಟೇಬಲ್ ಟೆನ್ನಿಸ್- ಭಾರತಕ್ಕೆ ಚಿನ್ನ

ಟೇಬಲ್ ಟೆನ್ನಿಸ್- ಭಾರತಕ್ಕೆ ಚಿನ್ನ

412
0

ಬರ್ಮಿಂಗ್​ಹ್ಯಾಮ್: ಇಂದು ನಡೆದ ಕಾಮನ್​ವೆಲ್ತ್​ ಗೇಮ್ಸ್​ ಪುರುಷರ ಟೇಬಲ್ ಟೆನ್ನಿಸ್ ನಲ್ಲಿ ಭಾರತ ಫೈನಲ್ ಪಂದ್ಯದಲ್ಲಿ ಸಿಂಗಾಪುರದ ವಿರುದ್ಧ ಐತಿಹಾಸಿಕ ಗೆಲುವನ್ನು ಸಾಧಿಸುವ ಮೂಲಕ ಸ್ವರ್ಣ ಪದಕ ಗೆದ್ದುಕೊಂಡಿದೆ.

ತಂಡದಲ್ಲಿದ್ದ ಶರತ್ ಕಮಲ್, ಜಿ. ಸಾಥಿಯನ್, ಹರ್ಮೀತ್ ದೇಸಾಯಿ, ಸನಿಲ್ ಶೆಟ್ಟಿ ಅತ್ಯುತ್ತಮ ಪ್ರದರ್ಶನ ನೀಡಿದರು. ತನ್ಮೂಲಕ ಭಾರತ ಪದಕ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.