Home ಸುದ್ಧಿಗಳು ಕ್ರೀಡೆ ಒಲಿಂಪಿಕ್ಸ್: ಸಿಡಿದೆದ್ದ ಭಜರಂಗ್, ಭಾರತಕ್ಕೆ ಮತ್ತೊಂದು ಪದಕ

ಒಲಿಂಪಿಕ್ಸ್: ಸಿಡಿದೆದ್ದ ಭಜರಂಗ್, ಭಾರತಕ್ಕೆ ಮತ್ತೊಂದು ಪದಕ

722
0

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ಪುರುಷರ ಕುಸ್ತಿ 65 ಕೆಜಿ ಫ್ರೀಸ್ಟೈಲ್ ವಿಭಾಗದ ಕಂಚಿನ ಪದಕ ಪಂದ್ಯದಲ್ಲಿ ಭಜರಂಗ್ ಪೂನಿಯಾ ಕಜಕಿಸ್ತಾನದ ನಿಯಾಜ್ಬೆಕೊವ್ ವಿರುದ್ಧ 8-0 ಅಂತರದಲ್ಲಿ ಗೆಲ್ಲುವ ಮೂಲಕ ಭಾರತಕ್ಕೆ ಕಂಚಿನ ಪದಕವನ್ನು ನೀಡಿದರು.

ಆರಂಭದಿಂದ ಎದುರಾಳಿಯ ಮೇಲೆ ಹಿಡಿತವನ್ನು ಸಾಧಿಸಿದ ಭಜರಂಗ್, ತನ್ನೆಲ್ಲಾ ಸಾಮರ್ಥ್ಯ ಮತ್ತು ತಂತ್ರಗಾರಿಕೆಯ ಮಿಶ್ರಣ ಮಾಡಿಕೊಂಡು ಎದುರಾಳಿಯನ್ನು ಬಗ್ಗುಬಡಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.