ಮೊದಲ ಟೆಸ್ಟ್: ಉತ್ತಮ ಸ್ಥಿತಿಯಲ್ಲಿ ಭಾರತ

ಕಾನ್ಪುರ: ನ್ಯೂಜಿಲೆಂಡ್ ವಿರುದ್ಧ ಇಂದು ಆರಂಭವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಉತ್ತಮ ಸ್ಥಿತಿಯಲ್ಲಿದೆ. ಆರಂಭಿಕ ಆಟಗಾರ ಮಾಯಂಕ್ ಅಗರ್ವಾಲ್ ಬೇಗನೇ ಪೆವಿಲಿಯನ್ ಸೇರಿದರೂ, ಶುಭ್ಮನ್ ಗಿಲ್ 52 (5...

ಆಸ್ಟ್ರೇಲಿಯಾಗೆ ಟಿ20 ವಿಶ್ವಕಪ್ ಕಿರೀಟ

ದುಬೈ: ನ್ಯೂಜಿಲೆಂಡ್ ವಿರುದ್ಧ ಇಂದು ನಡೆದ ಟಿ20 ವಿಶ್ವಕಪ್ ಫೈನಲ್ ನಲ್ಲಿ ಆಸ್ಟ್ರೇಲಿಯ 8 ವಿಕೆಟ್ ಗಳಿಂದ ಜಯಗಳಿಸಿ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿದೆ. ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಕಾಂಗರೂಗಳು, ನ್ಯೂಜಿಲೆಂಡ್ ರನ್...

ಕಾಂಗರೂ ವೀರಾವೇಷದ ಎದುರು ಮಂಕಾದ ಪಾಕ್

ದುಬೈ: ಪಾಕಿಸ್ತಾನದ ವಿರುದ್ಧ ಆಸ್ಟ್ರೇಲಿಯ ಅಭೂತಪೂರ್ವ ಪ್ರದರ್ಶನವನ್ನು ನೀಡುವ ಮೂಲಕ 5 ವಿಕೆಟ್ ಗಳ ಗೆಲುವಿನ ಸವಿಯನ್ನು ಕಂಡು ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದೆ. ಇಂದು ನಡೆದ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಟಾಸ್...

ಟೀಮ್ ಇಂಡಿಯಾ ಕೋಚ್ ಆಗಿ ಕನ್ನಡಿಗ ರಾಹುಲ್ ದ್ರಾವಿಡ್ ನೇಮಕ

ಮುಂಬಯಿ: ಭಾರತ ಕ್ರಿಕೆಟ್ ತಂಡದ ನೂತನ ತರಬೇತುದಾರರಾಗಿ ಮಾಜಿ ಕಪ್ತಾನ ’ದ ವಾಲ್’ ಖ್ಯಾತಿಯ ಕನ್ನಡಿಗ ರಾಹುಲ್ ದ್ರಾವಿಡ್ ರವರನ್ನು ಇಂದು ಅಧಿಕೃತವಾಗಿ ನೇಮಕ ಮಾಡಲಾಗಿದೆ. ಬಿಸಿಸಿಐ ಈ ಬಗ್ಗೆ ಅಧಿಕೃತ ಹೇಳಿಕೆ...

ವಿಶ್ವಕಪ್: ಕಾಂಗರೂಗಳ ಶುಭಾರಂಭ; ಆಂಗ್ಲರ ಮಾರಕ ದಾಳಿಗೆ ವಿಂಡೀಸ್ ಧೂಳೀಪಟ

ಅಬುಧಾಬಿ: ಟಿ20 ಕ್ರಿಕೆಟ್ ವಿಶ್ವಕಪ್ ಸೂಪರ್ 12 ಮೊದಲ ಪಂದ್ಯದಲ್ಲೇ ಆಸ್ಟ್ರ‍ೇಲಿಯ ಗೆಲುವಿನ ಸಿಹಿಯನ್ನು ಕಂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಇಂದು ಅಬುಧಾಬಿಯ ಶೇಖ್ ಜಾಯೇದ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ...

ಐಪಿಎಲ್ ಫೈನಲ್: ಧೋನಿ ಪಡೆಗೆ ವಿಜಯದಶಮಿ

ದುಬೈ: ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಇಂದು ನಡೆದ ಐಪಿಎಲ್ ಫೈನಲ್ ರೋಚಕ ಪಂದ್ಯದಲ್ಲಿ ಕೊಲ್ಕತಾ ನೈಟ್ ರೈಡರ್ಸ್ ವಿರುದ್ಧ 27 ರನ್ನುಗಳ ಗೆಲುವನ್ನು ಸಾಧಿಸಿ ಐಪಿಎಲ್ ಕಿರೀಟ...

ಡುಪ್ಲೆಸಿಸ್ ಆರ್ಭಟ; ಕೆ.ಕೆ.ಆರ್ ಗೆ ಕಠಿಣ ಸವಾಲು ನೀಡಿದ ಚೆನ್ನೈ

ದುಬೈ: ಐಪಿಎಲ್ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಆಟಗಾರ ಡುಪ್ಲೆಸಿಸ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ಕೊಲ್ಕತಾಗೆ ಕಠಿಣ ಸವಾಲು ನೀಡಿದೆ. ಪಂದ್ಯದ ಕೊನೆಯ ಎಸೆತದವರೆಗೆ ಆಡಿದ...

ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಓವಲ್: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ನಲ್ಲಿ ಭಾರತ 157 ರನ್ನುಗಳ ಭರ್ಜರಿ ಗೆಲುವನ್ನು ಸಾಧಿಸುವ ಮೂಲಕ ಸರಣಿಯಲ್ಲಿ 2-1 ಮುನ್ನಡೆ ಕಾಯ್ದುಕೊಂಡಿದೆ. ಐದನೇ ದಿನವಾದ ಇಂದು ಇಂಗ್ಲೆಂಡ್ 100 ರನ್ ಗಳಿಸುವಷ್ಟರಲ್ಲಿ...

ಪ್ಯಾರಾಲಿಂಪಿಕ್ಸ್: ನೊಯ್ಡಾ ಜಿಲ್ಲಾಧಿಕಾರಿಗೆ ಬೆಳ್ಳಿ ಪದಕ

ಟೋಕಿಯೊ: ಟೋಕಿಯೋ ಯೊಯೊಗಿ ನ್ಯಾಶನಲ್ ಕ್ರೀಡಾಂಗಣದಲ್ಲಿ ಇಂದು ನಡೆದ ಪ್ಯಾರಾಲಿಂಪಿಕ್ಸ್ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಎಸ್.ಎಲ್4 ವಿಭಾಗದ ಫೈನಲ್ ನಲ್ಲಿ ಭಾರತದ ಖ್ಯಾತ ಪ್ಯಾರಾ ಬ್ಯಾಡ್ಮಿಂಟನ್ ತಾರೆ ಹಾಗೂ ಉತ್ತರ ಪ್ರದೇಶದ ನೊಯ್ಡಾ...

ರೋಹಿತ್ ಶರ್ಮಾ ಸಿಡಿಲಬ್ಬರದ ಶತಕ

ಓವಲ್/ಲಂಡನ್: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ನ ಮೂರನೆಯ ದಿನವಾದ ಶನಿವಾರ, ಆರಂಭಿಕ ಆಟಗಾರ ರೋಹಿತ್ ಶರ್ಮಾ ಭರ್ಜರಿ ಶತಕದೊಂದಿಗೆ ಆಂಗ್ಲರನ್ನು ಕಾಡಿದರು. 256 ಎಸೆತಗಳನ್ನು ಎದುರಿಸಿದ ರೋಹಿತ್, 14 ಬೌಂಡರಿ ಮತ್ತು ಒಂದು...
1,170SubscribersSubscribe

ಇತ್ತೀಚಿನ ಪೋಸ್ಟ್

error: Content is protected !!