ದಕ್ಷಿಣ ಆಫ್ರಿಕಾಗೆ 7 ವಿಕೆಟ್ ಜಯ

ವಾಂಡರರ್ಸ್: ಭಾರತ ವಿರುದ್ಧ ಎರಡನೇ ಟೆಸ್ಟ್ ನಲ್ಲಿ ದಕ್ಷಿಣ ಆಫ್ರಿಕಾ 7 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿ ತನ್ಮೂಲಕ ಸರಣಿ ಸಮಬಲಗೊಂಡಿದೆ. ನಾಲ್ಕನೇ ದಿನವಾದ ಇಂದು ಡೀನ್ ಎಲ್ಗರ್ ಅಜೇಯ 96 ರನ್...

ಮೊದಲ ಟೆಸ್ಟ್: ಭಾರತಕ್ಕೆ ಐತಿಹಾಸಿಕ ಜಯ

ಸೆಂಚೂರಿಯನ್: ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ನಲ್ಲಿ ಭಾರತ 113 ರನ್ ಗಳ ಐತಿಹಾಸಿಕ ಗೆಲುವನ್ನು ದಾಖಲಿಸಿ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ವಿರಾಟ್ ಕೊಹ್ಲಿ ಪಡೆ 1-0 ಮುನ್ನಡೆ ಕಾಯ್ದುಕೊಂಡಿದೆ....

ಚಾಂಪಿಯನ್ಸ್ ಟ್ರೋಫಿ: ಪಾಕ್ ಮಣಿಸಿ ಕಂಚು ಗೆದ್ದ ಭಾರತ

ಢಾಕಾ: ಢಾಕಾದಲ್ಲಿ ಇಂದು ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ರೋಚಕ ಪಂದ್ಯದಲ್ಲಿ ಭಾರತ 4-3 ಗೋಲುಗಳಿಂದ ಪಾಕಿಸ್ತಾನವನ್ನು ಸೋಲಿಸಿ ಕಂಚಿನ ಪದಕ ಗೆದ್ದುಕೊಂಡಿದೆ. ಡ್ರಾಗ್ ಫ್ಲಿಕರ್ ಹರ್ಮನಪ್ರೀತ್ ಸಿಂಗ್, ಸುಮಿತ್, ವರುಣ್ ಕುಮಾರ್,...

ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌: ಕಿಡಂಬಿ ಶ್ರೀಕಾಂತ್ಗೆ ಐತಿಹಾಸಿಕ ಬೆಳ್ಳಿ

ಹುಯೆಲ್ವಾ, ಸ್ಪೇನ್: ಇಂದು ಸ್ಪೇನ್‌ನ ಹುಯೆಲ್ವಾದಲ್ಲಿ ನಡೆದ ಬಿ.ಡಬ್ಲ್ಯೂ.ಎಫ್ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಕಿಡಂಬಿ ಶ್ರೀಕಾಂತ್ ಸಿಂಗಾಪುರದ ಲೋಹ್ ಕೀನ್ ಯೂ ವಿರುದ್ಧ 15-21, 20-22 ರಿಂದ ಹೋರಾಡಿ...

ಹಾಕಿ- ಜಪಾನ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಢಾಕಾ: ಇಂದು ಢಾಕಾದಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪುರುಷರ ಹಾಕಿ ಅಂತಿಮ ರೌಂಡ್ ರಾಬಿನ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ 6-0 ಗೋಲುಗಳಿಂದ ಜಪಾನ್ ವಿರುದ್ಧ ಭರ್ಜರಿ ಗೆಲುವನ್ನು ದಾಖಲಿಸಿದೆ. ಪೆನಾಲ್ಟಿ ಕಾರ್ನರ್...

ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಢಾಕಾ: ಢಾಕಾದಲ್ಲಿ ನಡೆದ ಪುರುಷರ ಹಾಕಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ರೌಂಡ್-ರಾಬಿನ್ ಹಣಾಹಣಿಯಲ್ಲಿ ಭಾರತವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 3-1 ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಹರ್ಮನ್‌ಪ್ರೀತ್ ಸಿಂಗ್ ಮತ್ತು ಆಕಾಶದೀಪ್ ಸಿಂಗ್...

ಭಾರತಕ್ಕೆ 372 ರನ್ನುಗಳ ಬೃಹತ್ ಗೆಲುವು

ಮುಂಬಯಿ: ನ್ಯೂಜಿಲೆಂಡ್ ವಿರುದ್ಧ ದ್ವಿತೀಯ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ 372 ರನ್ನುಗಳ ಬೃಹತ್ ಗೆಲುವನ್ನು ಸಾಧಿಸಿ ಸರಣಿಯಲ್ಲಿ 1-0 ಅಂತರದಲ್ಲಿ ಗೆದ್ದಿದೆ. ನಾಲ್ಕನೇ ದಿನದಾಟ ಆರಂಭವಾಗಿ ಕೆಲವೇ ಹೊತ್ತಿನಲ್ಲಿ ನ್ಯೂಜಿಲೆಂಡ್ 167...

ದ್ವಿತೀಯ ಟೆಸ್ಟ್- ಉತ್ತಮ ಸ್ಥಿತಿಯಲ್ಲಿ ಭಾರತ

ಮುಂಬಯಿ: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ನಲ್ಲಿ ಭಾರತ ಉತ್ತಮ ಸ್ಥಿತಿಯಲ್ಲಿದೆ. ಮೂರನೇ ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ 5 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿ ಸೋಲಿನ ಭೀತಿಯಲ್ಲಿದೆ. ಇದಕ್ಕೂ ಮೊದಲು...

10/10; ಹುಟ್ಟಿ ಬೆಳೆದ ಮುಂಬಯಿಯಲ್ಲೇ ನೂತನ ದಾಖಲೆ ನಿರ್ಮಿಸಿದ ಅಜಾಜ್ ಪಟೇಲ್

ಮುಂಬಯಿ: ನ್ಯೂಜಿಲೆಂಡ್ ಎಡಗೈ ಬೌಲರ್ ಅಜಾಜ್ ಪಟೇಲ್ ಇಂದು ನೂತನ ದಾಖಲೆ ನಿರ್ಮಿಸಿದ್ದಾರೆ. ಮುಂಬಯಿಯಲ್ಲಿ ಹುಟ್ಟಿ ಬೆಳೆದ ಅಜಾಜ್ ಪಟೇಲ್ ಮುಂಬಯಿ ವಾಂಖೆಡೆ ಸ್ಟೇಡಿಯಂನಲ್ಲೇ ಇತಿಹಾಸ ನಿರ್ಮಿಸಿದ್ದಾರೆ. ಇಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ಎರಡನೇ ಟೆಸ್ಟ್...

ಭಾರತದ ಗೆಲುವನ್ನು ‘ಡ್ರಾ’ ಆಗಿ ಪರಿವರ್ತಿಸಿದ ‘ಆ ಒಂದು ವಿಕೆಟ್’

ಕಾನ್ಪುರ: ನ್ಯೂಜಿಲೆಂಡ್ ಕೊನೆಯ ಕ್ಷಣದಲ್ಲಿ ಸೋಲಿನ ದವಡೆಯಿಂದ ಪಾರಾಗುವ ಮೂಲಕ ಭಾರತದ ವಿರುದ್ಧ ಮೊದಲ ಟೆಸ್ಟ್ ಪಂದ್ಯ ರೋಚಕ ಡ್ರಾದಲ್ಲಿ ಅಂತ್ಯಗೊಂಡಿದೆ. ಮೊದಲ ಟೆಸ್ಟ್ ಕೊನೆಯ ದಿನವಾದ ಇಂದು ಭಾರತದ ಬೌಲರ್ ಗಳು...
1,170SubscribersSubscribe

ಇತ್ತೀಚಿನ ಪೋಸ್ಟ್

error: Content is protected !!