ರೋಹಿತ್ ಶರ್ಮಾ ಸಿಡಿಲಬ್ಬರದ ಶತಕ

ಓವಲ್/ಲಂಡನ್: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ನ ಮೂರನೆಯ ದಿನವಾದ ಶನಿವಾರ, ಆರಂಭಿಕ ಆಟಗಾರ ರೋಹಿತ್ ಶರ್ಮಾ ಭರ್ಜರಿ ಶತಕದೊಂದಿಗೆ ಆಂಗ್ಲರನ್ನು ಕಾಡಿದರು. 256 ಎಸೆತಗಳನ್ನು ಎದುರಿಸಿದ ರೋಹಿತ್, 14 ಬೌಂಡರಿ ಮತ್ತು ಒಂದು...

ದ್ವಿತೀಯ ಟಿ20: ಲಂಕಾ ವಿರುದ್ಧ ಮಂಕಾದ ಧವನ್ ಪಡೆ

ಕೊಲೊಂಬೊ: ದ್ವಿತೀಯ ಟಿ20 ಪಂದ್ಯದಲ್ಲಿ ಭಾರತದ ವಿರುದ್ಧ ಶ್ರೀಲಂಕಾ 4 ವಿಕೆಟ್ಗಳಿಂದ ಜಯಗಳಿಸಿದೆ. ಟಾಸ್ ಗೆದ್ದು ಬೌಲಿಂಗ್ ನಡೆಸಲು ನಿರ್ಧರಿಸಿದ ಶ್ರೀಲಂಕಾ, ಭಾರತವನ್ನು 132 ರನ್ನುಗಳಿಗೆ ನಿಯಂತ್ರಿಸಿ ಗೆಲುವಿನ ಗುರಿಯನ್ನು ಸುಲಭವನ್ನಾಗಿಸಿತು. ನಾಯಕ...

ಕಾಮನ್ವೆಲ್ತ್ ಕ್ರೀಡಾಕೂಟ- ಭಾರತಕ್ಕೆ ಶುಭ ‘ಸಂಕೇತ’

ಬರ್ಮಿಂಗ್ಹ್ಯಾಮ್: ಇಂದು ನಡೆದ ಕಾಮನ್ವೆಲ್ತ್ ಕ್ರೀಡಾಕೂಟದ ಪುರುಷರ 55 ಕೆಜಿ ವಿಭಾಗದ ವೇಟ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ಸಂಕೇತ್ ಸರ್ಗಾರ್ ರಜತ ಪದಕ ಗೆದ್ದಿದ್ದಾರೆ. ತನ್ಮೂಲಕ ಭಾರತಕ್ಕೆ ಈ ವರ್ಷದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮೊಟ್ಟಮೊದಲ...

ಟೀಮ್ ಇಂಡಿಯಾ ಕೋಚ್ ಆಗಿ ಕನ್ನಡಿಗ ರಾಹುಲ್ ದ್ರಾವಿಡ್ ನೇಮಕ

ಮುಂಬಯಿ: ಭಾರತ ಕ್ರಿಕೆಟ್ ತಂಡದ ನೂತನ ತರಬೇತುದಾರರಾಗಿ ಮಾಜಿ ಕಪ್ತಾನ ’ದ ವಾಲ್’ ಖ್ಯಾತಿಯ ಕನ್ನಡಿಗ ರಾಹುಲ್ ದ್ರಾವಿಡ್ ರವರನ್ನು ಇಂದು ಅಧಿಕೃತವಾಗಿ ನೇಮಕ ಮಾಡಲಾಗಿದೆ. ಬಿಸಿಸಿಐ ಈ ಬಗ್ಗೆ ಅಧಿಕೃತ ಹೇಳಿಕೆ...

ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಢಾಕಾ: ಢಾಕಾದಲ್ಲಿ ನಡೆದ ಪುರುಷರ ಹಾಕಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ರೌಂಡ್-ರಾಬಿನ್ ಹಣಾಹಣಿಯಲ್ಲಿ ಭಾರತವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 3-1 ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಹರ್ಮನ್‌ಪ್ರೀತ್ ಸಿಂಗ್ ಮತ್ತು ಆಕಾಶದೀಪ್ ಸಿಂಗ್...

ಲಾರ್ಡ್ಸ್: ಭಾರತಕ್ಕೆ ಶರಣಾದ ಇಂಗ್ಲೆಂಡ್

ಲಾರ್ಡ್ಸ್: (ಉಡುಪಿ ಬುಲೆಟಿನ್ ವರದಿ) ಇಂಗ್ಲೆಂಡ್ ವಿರುದ್ಧ ಅವರ ನೆಲದಲ್ಲೇ ಭಾರತ ಅಭೂತಪೂರ್ವ ಪ್ರದರ್ಶನ ನೀಡುವ ಮೂಲಕ 151 ರನ್ನುಗಳ ಭರ್ಜರಿ ಜಯಗಳಿಸಿದೆ. ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 364 ರನ್ ಮತ್ತು...

ರಾಷ್ಟ್ರ‍ೀಯ ಕ್ರೀಡಾ ದಿನದಂದೇ ಭಾರತಕ್ಕೆ ರಜತ ಪದಕ

ಟೋಕಿಯೊ: ಭಾನುವಾರ ನಡೆದ ಪ್ಯಾರಾಲಿಂಪಿಕ್ಸ್ ಟೇಬಲ್ ಟೆನ್ನಿಸ್ ಫೈನಲ್ ಪಂದ್ಯದಲ್ಲಿ ಭಾರತದ ಭವಿನಾ ಪಟೇಲ್ ಬೆಳ್ಳಿ ಪದಕವನ್ನು ಗೆಲ್ಲುವ ಮೂಲಕ ರಾಷ್ಟ್ರೀಯ ಕ್ರೀಡಾ ದಿನದಂದೇ ಭಾರತಕ್ಕೆ ಪದಕ ನೀಡಿ ಕ್ರೀಡಾ ದಿನವನ್ನು ಅವಿಸ್ಮರಣೀಯವನ್ನಾಗಿಸಿದ್ದಾರೆ. ಟೋಕಿಯೊ...

ಸ್ಟೋಕ್ಸ್ ಅಬ್ಬರಕ್ಕೆ ಪಾಕ್ ಧೂಳೀಪಟ, ಇಂಗ್ಲೆಂಡ್ ಗೆ ವಿಶ್ವಕಪ್ ಕಿರೀಟ

ಮೆಲ್ಬರ್ನ್: (ಉಡುಪಿ ಬುಲೆಟಿನ್ ವರದಿ) ಇಂದು ನಡೆದ ಟಿ20 ವಿಶ್ವಕಪ್ ಫೈನಲ್ ನಲ್ಲಿ ಇಂಗ್ಲೆಂಡ್ ತಂಡ ಪಾಕಿಸ್ತಾನದ ವಿರುದ್ಧ 5 ವಿಕೆಟ್ ಗಳ ಐತಿಹಾಸಿಕ ಗೆಲುವನ್ನು ಸಾಧಿಸಿ ವಿಶ್ವಕಪ್ ಕಿರೀಟ ಧರಿಸಿದೆ. ಟಾಸ್...

ಪ್ಯಾರಾಲಿಂಪಿಕ್ಸ್: ನೊಯ್ಡಾ ಜಿಲ್ಲಾಧಿಕಾರಿಗೆ ಬೆಳ್ಳಿ ಪದಕ

ಟೋಕಿಯೊ: ಟೋಕಿಯೋ ಯೊಯೊಗಿ ನ್ಯಾಶನಲ್ ಕ್ರೀಡಾಂಗಣದಲ್ಲಿ ಇಂದು ನಡೆದ ಪ್ಯಾರಾಲಿಂಪಿಕ್ಸ್ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಎಸ್.ಎಲ್4 ವಿಭಾಗದ ಫೈನಲ್ ನಲ್ಲಿ ಭಾರತದ ಖ್ಯಾತ ಪ್ಯಾರಾ ಬ್ಯಾಡ್ಮಿಂಟನ್ ತಾರೆ ಹಾಗೂ ಉತ್ತರ ಪ್ರದೇಶದ ನೊಯ್ಡಾ...

ಒಲಿಂಪಿಕ್ಸ್ ಹಾಕಿ: ಪದಕದ ಆಸೆ ಚಿಗುರಿಸಿದ ಭಾರತ

ಟೋಕಿಯೊ: ಇಂದು ನಡೆದ ಟೋಕಿಯೊ ಒಲಿಂಪಿಕ್ಸ್ ಪುರುಷರ ಹಾಕಿ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ ಭಾರತ ಗೆಲುವನ್ನು ಸಾಧಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ. ತನ್ಮೂಲಕ ನಾಲ್ಕು ದಶಕಗಳ ನಂತರ ಭಾರತ ಒಲಿಂಪಿಕ್ಸ್ ಹಾಕಿ...
1,170SubscribersSubscribe

ಇತ್ತೀಚಿನ ಪೋಸ್ಟ್

error: Content is protected !!