ಅಮೆರಿಕಾದ ಅಟ್ಲಾಂಟಾದಲ್ಲಿ ಶ್ರೀಕೃಷ್ಣ ಮಂದಿರಕ್ಕೆ ಭೂಮಿಪೂಜೆ

ಅಟ್ಲಾಂಟ, ನ.7: ವಿಶ್ವದಾದ್ಯಂತ ಶ್ರೀಕೃಷ್ಣಭಕ್ತಿ ಪ್ರಸಾರ ದೀಕ್ಷೆಯನ್ನು ಹೊಂದಿರುವ ಪುತ್ತಿಗೆ ಶ್ರೀಪಾದರು ಅಮೇರಿಕಾದ ಅಟ್ಲಾಂಟಾ ನಗರದಲ್ಲಿ ಬೃಹತ್ ಶ್ರೀಕೃಷ್ಣ ಮಂದಿರ ನಿರ್ಮಾಣಕ್ಕಾಗಿ ಖರೀದಿಸಿರುವ 6 ಎಕ್ರೆ ಜಾಗದಲ್ಲಿ ಭೂಮಿ ಪೂಜೆಯನ್ನು ನೆರವೇರಿಸಿದರು. ಈ...

ಅಫ್ಘಾನಿಸ್ತಾನದಲ್ಲಿನ ಸೂಕ್ಷ್ಮ ಪರಿಸ್ಥಿತಿಯ ಲಾಭವನ್ನು ಯಾವುದೇ ದೇಶವು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳದಂತೆ ನಾವು ನೋಡಿಕೊಳ್ಳಬೇಕು: ಪ್ರಧಾನಿ ನರೇಂದ್ರ ಮೋದಿ

ನ್ಯೂಯಾರ್ಕ್: ಇಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 76ನೇ ಅಧಿವೇಶನವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಅಫ್ಘಾನಿಸ್ತಾನದ ಪ್ರದೇಶವನ್ನು ಭಯೋತ್ಪಾದನೆ ಹರಡಲು ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸದಂತೆ ನೋಡಿಕೊಳ್ಳುವುದು ಅತ್ಯಗತ್ಯ ಎಂದು ಪ್ರಧಾನಿ ನರೇಂದ್ರ...

ಅಂತರರಾಷ್ಟ್ರೀಯ ಸಹಕಾರವೇ ಕೋವಿಡ್ ಸವಾಲಿಗೆ ಉತ್ತರ: ವಿದೇಶಾಂಗ ಸಚಿವ

ಕೋವಿಡ್ ಸವಾಲಿಗೆ ಅಂತರರಾಷ್ಟ್ರೀಯ ಸಹಕಾರವೇ ಉತ್ತರ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್. ಜೈಶಂಕರ್ ಹೇಳಿದ್ದಾರೆ. ಮಂಗಳವಾರ ಇಟಲಿಯ ಮಾಟೆರಾದಲ್ಲಿ ನಡೆದ ಜಿ 20 ವಿದೇಶಾಂಗ ಮಂತ್ರಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಸಮಾನವಾದ...

ಡೆಲ್ಟಾ ಹಾವಳಿ: ಸಿಡ್ನಿಯಲ್ಲಿ ಲಾಕ್‌ಡೌನ್

ಕರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾದ ನಂತರ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಎರಡು ವಾರಗಳ ಲಾಕ್‌ಡೌನ್‌ ವಿಧಿಸಲಾಗಿದೆ. ಮಧ್ಯ ಮತ್ತು ಪೂರ್ವ ಉಪನಗರಗಳಲ್ಲಿ ವಾಸಿಸುವ ಸುಮಾರು ಒಂದು ದಶಲಕ್ಷಕ್ಕೂ ಹೆಚ್ಚು ಮಂದಿ ಲಾಕ್‌ಡೌನ್ ನಿಯಮಗಳನ್ನು...

ಫಿಲಿಪೈನ್ಸ್‌ನಲ್ಲಿ ವಿಮಾನ ಅಪಘಾತ- ಕನಿಷ್ಠ 45 ಜನರ ಸಾವು

ಫಿಲಿಪೈನ್ಸ್ ವಾಯುಪಡೆಯ ವಿಮಾನ ಫಿಲಿಪೈನ್ಸ್‌ ದಕ್ಷಿಣ ಭಾಗದಲ್ಲಿ ಅಪಘಾತಕ್ಕೀಡಾಗಿ ಕನಿಷ್ಠ 45 ಜನರು ಸಾವನ್ನಪ್ಪಿದ್ದಾರೆ. ಸಿ -130 ಮಿಲಿಟರಿ ವಿಮಾನವು ಮಿಲೋನಾವೊದ ಕಾಗಾಯನ್ ಡಿ ಓರೊದಿಂದ ಸುಲು ಪ್ರಾಂತ್ಯಕ್ಕೆ ಸಂಚರಿಸುತ್ತಿತ್ತು. ಸುಮಾರು 90...

ಹೊಸ ವರ್ಷ 2022 ಸ್ವಾಗತಿಸಿದ ಆಸ್ಟ್ರೇಲಿಯಾ

ಸಿಡ್ನಿ: ನೂತನ ಕ್ಯಾಲೆಂಡರ್ ವರ್ಷ 2022 ನ್ನು ಆಸ್ಟ್ರೇಲಿಯಾ ಅತ್ಯಾಕರ್ಷವಾಗಿ ಸ್ವಾಗತಿಸಿದೆ. ಸಿಡ್ನಿ ಬಂದರಿನಲ್ಲಿ ಅದ್ಭುತವಾದ ಸುಡುಮದ್ದುಗಳ ಪ್ರದರ್ಶನದೊಂದಿಗೆ 2022 ರ ಹೊಸ ವರ್ಷವನ್ನು ಸ್ವಾಗತಿಸಲಾಯಿತು.

ರಷ್ಯಾದಲ್ಲಿ ಕೋವಿಡ್ ಅಬ್ಬರ

ಮಾಸ್ಕೋ: ರಷ್ಯಾದಲ್ಲಿ ಮತ್ತೊಮ್ಮೆ ಕೊರೊನಾ ಅಬ್ಬರ ಆರಂಭವಾಗಿದೆ. ಕಳೆದ 24 ಗಂಟೆಗಳಲ್ಲಿ 32,648 ಹೊಸ ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು 1229 ಮಂದಿ ಸಾವನ್ನಪ್ಪಿದ್ದಾರೆ. ಇದೇ ಅವಧಿಯಲ್ಲಿ 33,442 ಮಂದಿ ಗುಣಮುಖರಾಗಿದ್ದಾರೆ.

ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರಿಗೆ ಸನ್ಮಾನ

ಉಡುಪಿ: ವಿಶ್ವಾದ್ಯಂತ ಶ್ರೀ ಕೃಷ್ಣ ಭಕ್ತಿ ಪ್ರಸಾರ ಮಾಡುತ್ತಾ ಇದೀಗ ಪರ್ಯಾಯ ಸಂಚಾರದಲ್ಲಿರುವ ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ​ ​ತೀರ್ಥ ಸ್ವಾಮೀಜಿಯವರನ್ನು ಅಮೆರಿಕಾದ ವಾಸಿಂಗ್ಟನ್ ಡಿಸಿ ಇಲ್ಲಿರುವ ಪ್ರಸಿದ್ಧ ಶ್ರೀ ಶಿವ ವಿಷ್ಣು...

ಅಣೆಕಟ್ಟು ಕುಸಿತ; 16 ಸಾವು, 31 ಮಂದಿ ನಾಪತ್ತೆ

ನೋವಾ ಕಾಖೋವ್ಕಾ (ಉಕ್ರೇನ್), ಜೂನ್ 18: ಉಕ್ರೇನ್ ನ ನೋವಾ ಕಾಖೋವ್ಕಾ ಅಣೆಕಟ್ಟು ಕುಸಿದ ಪರಿಣಾಮ ಸುಮಾರು 16 ಮಂದಿ ಮೃತಪಟ್ಟಿದ್ದು 31 ಮಂದಿ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ...

ಸಂಪರ್ಕ ಕಳೆದುಕೊಂಡ ವಿಮಾನ

ಕಠ್ಮಂಡು: 22 ಪ್ರಯಾಣಿಕರಿದ್ದ ವಿಮಾನವೊಂದು ಸಂಪರ್ಕ ಕಳೆದುಕೊಂಡ ಘಟನೆ ನೇಪಾಳದ ಮುಸ್ತಾಂಗ್ ನಲ್ಲಿ ಸಂಭವಿಸಿದೆ. ಮೂವರು ಕ್ರಿವ್ ಸಿಬ್ಬಂದಿ ಸಹಿತ 22 ಮಂದಿಯೊಂದಿಗೆ ಪೋಖರಾದಿಂದ ನೇಪಾಳದ ಜೋಮ್ಸೋಮ್‌ ಗೆ ಇಂದು ಬೆಳಿಗ್ಗೆ 9.55...
1,170SubscribersSubscribe

ಇತ್ತೀಚಿನ ಪೋಸ್ಟ್

error: Content is protected !!