ಖಾಸಗಿ ವಿಮಾನ ಪತನ; 9 ಬಲಿ

ಸ್ಯಾಂಟೊ ಡೊಮಿಂಗೊ: ಖಾಸಗಿ ವಿಮಾನ ಪತನಗೊಂಡು 9 ಮಂದಿ ಬಲಿಯಾದ ಘಟನೆ ಗುರುವಾರ ಡೊಮಿನಿಕನ್ ರಿಪಬ್ಲಿಕ್ ರಾಜಧಾನಿ ಸ್ಯಾಂಟೊ ಡೊಮಿಂಗೊನಲ್ಲಿ ಸಂಭವಿಸಿದೆ. ಹೆಲಿಡೋಸಾ ಏವಿಯೇಷನ್ ಸಂಸ್ಥೆಯ ವಿಮಾನ, ಲಾ ಇಸಬೆಲ್ಲಾ ವಿಮಾನ ನಿಲ್ದಾಣದಿಂದ...

ಲಂಡನ್: ಒಮಿಕ್ರಾನ್ ಅಬ್ಬರ; ಒಂದೇ ದಿನ ಅತ್ಯಧಿಕ ಕೊರೊನಾ ಪ್ರಕರಣ

ಲಂಡನ್: ಯುನೈಟೆಡ್ ಕಿಂಗ್ಡಮ್ ನಲ್ಲಿ ಒಮಿಕ್ರಾನ್ ಪತ್ತೆಯಾದ ನಂತರ ಕೊರೊನಾ ಪ್ರಕರಣಗಳಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಬುಧವಾರ 1,06,122 ಪ್ರಕರಣಗಳು ಪತ್ತೆಯಾಗಿವೆ. ಕೊರೊನಾ ಸಂದರ್ಭದಲ್ಲಿ ದಾಖಲಾದ ಗರಿಷ್ಠ ಪ್ರಕರಣ ಇದಾಗಿದೆ. ಕಳೆದ 7...

ಬಲೂಚಿಸ್ತಾನ: 5 ಪಾಕ್ ಸೈನಿಕರ ಸಾವು

ಬಲೂಚಿಸ್ತಾನದ ನೈಋತ್ಯ ಪ್ರಾಂತ್ಯ ಸಿಬಿ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಪಾಕಿಸ್ತಾನ ಪ್ಯಾರಾಮಿಲಿಟರಿ ಪಡೆಯ ಕನಿಷ್ಠ ಐವರು ಸೈನಿಕರು ಸಾವನ್ನಪ್ಪಿದ್ದಾರೆ. ಪ್ರಾಂತೀಯ ರಾಜಧಾನಿ ಕ್ವೆಟ್ಟಾದಿಂದ ಆಗ್ನೇಯದಲ್ಲಿ ಸುಮಾರು 161 ಕಿ.ಮೀ ದೂರದಲ್ಲಿರುವ ಸಿಬಿಯ ಸಂಗನ್...

ಕೊಲರಾಡೋ ಹೈಸ್ಕೂಲ್ ಬಳಿ ಗುಂಡಿನ ದಾಳಿ

ವಾಷಿಂಗ್ಟನ್: ಕೊಲೊರಾಡೋದ ಅರೋರಾದಲ್ಲಿನ ಪ್ರೌಢಶಾಲೆಯ ಸಮೀಪವಿರುವ ಉದ್ಯಾನವನದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ 5 ಮಂದಿ ಗಾಯಗೊಂಡಿದ್ದಾರೆ. ಶಂಕಿತ ಬಂದೂಕುಧಾರಿ ತಲೆಮರೆಸಿಕೊಂಡಿದ್ದಾನೆ ಎಂದು ನಗರದ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. 14-17 ವರ್ಷದೊಳಗಿನ 5 ಮಂದಿಯನ್ನು...

ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ನಿಧನ

ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ, ಸ್ಪಿನ್ ಮಾಂತ್ರಿಕ‌ ಶೇನ್ ವಾರ್ನ್ (52) ಇಂದು ನಿಧನರಾದರು. ಕುಟುಂಬ ಮೂಲಗಳ ಪ್ರಕಾರ ಅವರು ಹೃದಯಾಘಾತದಿಂದ ನಿಧನರಾದರು ಎಂದು ತಿಳಿದುಬಂದಿದೆ.

ಭಾರತ-ಅಮೆರಿಕ ಸಂಬಂಧ ಮತ್ತಷ್ಟು ಬೆಳೆಯಲಿದೆ: ಪ್ರಧಾನಿ ನರೇಂದ್ರ ಮೋದಿ

ವಾಷಿಂಗ್ಟನ್ ಡಿಸಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ವಾಷಿಂಗ್ಟನ್ ಡಿಸಿಯಲ್ಲಿ ಭೇಟಿಯಾದರು. ಇಬ್ಬರು ನಾಯಕರು ತಮ್ಮ ಮೊದಲ ಸಭೆಯಲ್ಲಿ ಹಲವಾರು ವಿಚಾರಗಳ ಬಗ್ಗೆ ಚರ್ಚಿಸಿದರು. ಜೂನ್ 2021...

ಆಸ್ಟ್ರೇಲಿಯದಲ್ಲಿ ಭೂಕಂಪ

ಸಿಡ್ನಿ: ಆಸ್ಟ್ರೇಲಿಯದ ವಿಕ್ಟೋರಿಯ ಮತ್ತು ಮೆಲ್ಬೋರ್ನ್ ನಲ್ಲಿ ಬುಧವಾರ ಭೂಮಿ ಕಂಪಿಸಿದ್ದು ರಿಕ್ಟರ್ ಮಾಪಕದಲ್ಲಿ 5.8 ದಾಖಲಾಗಿದೆ. ಸುಮಾರು 20 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಪರಿಣಾಮ ಹಲವಾರು ಕಟ್ಟಡಗಳಲ್ಲಿ ಬಿರುಕು ಕಂಡುಬಂದಿದ್ದು...

21 ದೇಶಗಳಲ್ಲಿ ಒಮಿಕ್ರಾನ್ ಪ್ರಕರಣಗಳು ಪತ್ತೆ

ನವದೆಹಲಿ: ಒಮಿಕ್ರಾನ್ ಸದ್ದು ದಿನದಿಂದ ದಿನಕ್ಕೆ ವಿದೇಶಗಳಲ್ಲಿ ಹೆಚ್ಚುತ್ತಿದೆ. ಕೋವಿಡ್ 19 ಇದರ ಒಮಿಕ್ರಾನ್ ರೂಪಾಂತರ ಪ್ರಕರಣಗಳು ಪತ್ತೆಯಾದ ರಾಷ್ಟ್ರಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಒಟ್ಟು 21 ದೇಶಗಳಲ್ಲಿ ಒಮಿಕ್ರಾನ್ ಪ್ರಕರಣಗಳು ದೃಢಪಟ್ಟಿದೆ. ಯಾವ ದೇಶದಲ್ಲಿ...

ಕೋವಿಡ್ ಲಸಿಕೆಗೆ ವಿಶ್ವ ಬ್ಯಾಂಕ್ ನೆರವು

ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಕೋವಿಡ್ ಲಸಿಕೆಗೆ ಸಂಬಂಧಿಸಿದಂತೆ ವಿಶ್ವ ಬ್ಯಾಂಕ್ ನೆರವಿನ ಪ್ರಮಾಣವನ್ನು ಹೆಚ್ಚಿಸಿದೆ. 8 ಬಿಲಿಯನ್ ಡಾಲರ್ ನಿಂದ 20 ಬಿಲಿಯನ್ ಡಾಲರ್ ಗೆ ನೆರವಿನ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಇದಲ್ಲದೆ, ದಕ್ಷಿಣ ಆಫ್ರಿಕಾದ...

ಇಂಡೊನೇಷ್ಯಾಗೆ ಆಮ್ಲಜನಕ ನೀಡಿದ ಐರಾವತ

ಜಕಾರ್ತ: ಕೊರೊನಾ ವಿರುದ್ಧದ ಹೋರಾಟದಲ್ಲಿ ನೆರೆಯ ಮಿತ್ರ ರಾಷ್ಟ್ರಗಳಿಗೆ ಭಾರತದ ಸಹಾಯಹಸ್ತ ಮುಂದುವರಿದಿದ್ದು, ಮಿಷನ್ ಸಾಗರ್ ಮೂಲಕ ಇಂಡೊನೇಷ್ಯಾಗೆ ಆಮ್ಲಜನಕ ಕಂಟೇನರ್ ಗಳನ್ನು ನೀಡಲಾಗಿದೆ. 10 ಆಮ್ಲಜನಕ ಕಂಟೇನರ್ ಗಳನ್ನು ಹೊತ್ತ ನೌಕಾಪಡೆಯ ಐ.ಎನ್.ಎಸ್....
1,170SubscribersSubscribe

ಇತ್ತೀಚಿನ ಪೋಸ್ಟ್

error: Content is protected !!