Home ಸುದ್ಧಿಗಳು ಅಂತರಾಷ್ಟ್ರೀಯ ಕೊಲರಾಡೋ ಹೈಸ್ಕೂಲ್ ಬಳಿ ಗುಂಡಿನ ದಾಳಿ

ಕೊಲರಾಡೋ ಹೈಸ್ಕೂಲ್ ಬಳಿ ಗುಂಡಿನ ದಾಳಿ

545
0

ವಾಷಿಂಗ್ಟನ್: ಕೊಲೊರಾಡೋದ ಅರೋರಾದಲ್ಲಿನ ಪ್ರೌಢಶಾಲೆಯ ಸಮೀಪವಿರುವ ಉದ್ಯಾನವನದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ 5 ಮಂದಿ ಗಾಯಗೊಂಡಿದ್ದಾರೆ. ಶಂಕಿತ ಬಂದೂಕುಧಾರಿ ತಲೆಮರೆಸಿಕೊಂಡಿದ್ದಾನೆ ಎಂದು ನಗರದ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

14-17 ವರ್ಷದೊಳಗಿನ 5 ಮಂದಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಬಂದೂಕುಧಾರಿ ಅಪರಿಚಿತನಾಗಿದ್ದು ಶಂಕಿತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು ಘಟನಾ ಸ್ಥಳ ಮತ್ತು ಸನಿಹದಲ್ಲಿರುವ ಪ್ರೌಢಶಾಲೆ ಸುತ್ತಮುತ್ತಲಿನ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.