Home ಸುದ್ಧಿಗಳು ಪ್ರಾದೇಶಿಕ ಮೇ 8: ಬ್ರಹ್ಮಾವರದಲ್ಲಿ ಉಚಿತ ಮಜ್ಜಿಗೆ ವಿತರಣೆ

ಮೇ 8: ಬ್ರಹ್ಮಾವರದಲ್ಲಿ ಉಚಿತ ಮಜ್ಜಿಗೆ ವಿತರಣೆ

207
0

ಉಡುಪಿ, ಮೇ 6: ಉಷ್ಣ ಅಲೆ (ಹೀಟ್ ವೇವ್) ಕರಾವಳಿಯಲ್ಲಿ ತಾಂಡವವಾಡುತ್ತಿದೆ. ಜನರಿಗೆ ಸುರಕ್ಷತೆಯ ದೃಷ್ಟಿಯಿಂದ ಜಯಂಟ್ಸ್ ಗ್ರೂಪ್ ಬ್ರಹ್ಮಾವರ, ಜನೌಷಧಿ ಕೇಂದ್ರ ಬ್ರಹ್ಮಾವರ ಇವರಿಂದ ಮೇ 8 ಬುಧವಾರ 11 ಗಂಟೆಯಿಂದ ಬ್ರಹ್ಮಾವರ ಬಸ್ ನಿಲ್ದಾಣದಲ್ಲಿ ಉಚಿತ ಮಜ್ಜಿಗೆ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಅಧ್ಯಕ್ಷರು ಜನೌಷಧಿ ಕೇಂದ್ರದ ನಿರ್ದೇಶಕರಾದ ಸುಂದರ ಪೂಜಾರಿ ಮೂಡುಕುಕ್ಕುಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.