ಇನ್ನೊಬ್ಬರನ್ನು ಗೌರವಿಸುವುದು ಎಂದರೇನು?

ಚಿಕ್ಕಂದಿನಿಂದಲೂ ನಾವು ಎಲ್ಲರನ್ನೂ ಗೌರವಿಸಬೇಕು ಎಂದು ಕೇಳಿರುತ್ತೇವೆ. ಹಿರಿಯ ಅಥವಾ ಕಿರಿಯರೆ ಇರಲಿ ನಾವು ಅವರನ್ನು ಗೌರವಿಸಬೇಕು ಎಂಬ ಮನಸ್ಥಿತಿ ನಮ್ಮಲ್ಲಿದೆ. ಆದರೆ ಗೌರವಿಸುವುದು ಎಂದರೇನು? ಎದುರಿಗೆ ಬಂದಾಗ ನಮಸ್ಕರಿಸುವುದು ಅವರ ಮಾತನ್ನು...

ದೇವರೇ, ಹೀಗೇಕೆ ಮಾಡಿದೆ ಎಂದು ನಾನು ಕೇಳುವುದಿಲ್ಲ ಎಂದಿದ್ದರು ಟೆನ್ನಿಸ್ ಆಟಗಾರ ಆರ್ಥರ್ ಆಶ್

ಅಮೆರಿಕಾದ ಈ ಲೆಜೆಂಡರಿ ದೈತ್ಯ ಟೆನ್ನಿಸ್ ಆಟಗಾರನ ರೋಮಾಂಚನ ಉಂಟುಮಾಡುವ ಬದುಕಿನ ಹೋರಾಟದ ಕತೆಯನ್ನು ನನ್ನ ತರಬೇತಿಯ ಸಂದರ್ಭ ನೂರಾರು ಬಾರಿ ಹೇಳಿದ್ದೇನೆ. ಈಗ ನಿಮ್ಮ ಜೊತೆ ಹಂಚಿಕೊಳ್ಳುತ್ತಿರುವೆ. ಆತನ ಹೆಸರು ಆರ್ಥರ್ ಆಶ್....

ನತಾಷಾ ಪೆರಿನಾಯಗಂ – ವಿದ್ಯಾರ್ಥಿಗಳ ಸ್ಫೂರ್ತಿ ದೇವತೆ

ಪತ್ರಿಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾದವರು ಈ ಹೆಸರನ್ನು ಮಿಸ್ ಮಾಡಲು ಸಾಧ್ಯವೇ ಇಲ್ಲ. ಆಕೆ ಎರಡನೇ ಬಾರಿ ವಿಶ್ವದ ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿ ಪ್ರಶಸ್ತಿ ಗೆದ್ದಿದ್ದಾರೆ. ಅದು ಕೂಡ ವಿಶ್ವದ 76...

ಗ್ರಾಮ ಸರ್ಕಾರದ ದಿಬ್ಬಣದೊಂದಿಗೆ ಮತ್ತೆ ಬರುತ್ತಿದೆ ಹೊಳಪು

ಅಧಿಕಾರದ ವ್ಯಾಮೋಹದಿಂದ ಆಡಳಿತ ಪಕ್ಷದವರು ವಿರೋಧ ಪಕ್ಷದವರನ್ನು, ವಿರೋಧ ಪಕ್ಷದವರು ಆಡಳಿತ ಪಕ್ಷದವರನ್ನು ಕಾಲು ಎಳೆಯುವುದನ್ನು ತಳಮಟ್ಟದ ಪಂಚಾಯತ್ ವ್ಯವಸ್ಥೆಯಿಂದ ಸರಕಾರದ ಮಟ್ಟದವರೆಗೆ ದಿನನಿತ್ಯ ನೋಡುತ್ತಿರುತ್ತೇವೆ. ವಿವಿಧ ಪಕ್ಷದಿಂದ ಚುನಾಯಿತರಾದ ಜನಪ್ರತಿನಿಧಿಗಳು ಪ್ರಜಾಪ್ರಭುತ್ವದ...

ವಿಶ್ವಮಾನ್ಯರಾದ ವಿಶ್ವಕರ್ಮ ಅರುಣ ಯೇೂಗಿರಾಜ್

ಶಿಲೆ ಕಲೆ ಅಂದಾಗ ನಮಗೆ ನೆನಪಾಗುವುದು ನಮ್ಮ ಪ್ರಾಚೀನ ಶಿಲ್ಪಿ ಜಕಣಾಚಾರಿಗಳು. ಈಗ ಮತ್ತೊಮ್ಮೆ ಜಕಣಾಚಾರಿಗಳ ಹೆಸರನ್ನು ನೆನಪಿಸುವಂತಹ ಹೆಸರು ರಾರಾಜಿಸುತ್ತಿರುವುದು ನಮ್ಮ ಕನ್ನಡ ನಾಡಿನ ಶಿಲ್ಪಿ ಅರುಣ ಯೇೂಗಿರಾಜ್ ಅಂದರೂ ತಪ್ಪಾಗಲಾರದು....

ವಿಕಲತೆಯನ್ನು ಗೆದ್ದು ಬಂದರು ಮನೀರಾಮ ಶರ್ಮಾ ಐ.ಎ.ಎಸ್

ಅವರು ಖಂಡಿತವಾಗಿಯೂ ಗ್ರೇಟ್, SKY IS THE LIMIT FOR HIS PASSION OF ACHIEVING IAS. ಮನೀರಾಮ ಶರ್ಮಾ ಅವರ ಹೋರಾಟದ ಕಥೆಯನ್ನು ಕೇಳಿದರೆ ನೀವು ಖಂಡಿತವಾಗಿ ಶಾಭಾಶ್ ಎನ್ನುತ್ತೀರಿ. ಪೂರ್ತಿ...

ನಮ್ಮ ಬುದ್ದಿವಂತಿಕೆಯ ಬಗ್ಗೆ ವಿಶ್ವಾಸವಿರಲಿ

ಪರೀಕ್ಷೆ ನಡೆಯುತ್ತಿದೆ. ಕೆಲವು ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯುತ್ತಾರೆ. ಕೆಲವರಿಗೆ ಕಡೆಮೆ ಅಂಕ ಬರುತ್ತದೆ. ಹಾಗಾದರೆ ಕಡಿಮೆ ಅಂಕ ಪಡೆದವರು ಬುದ್ದಿವಂತರಲ್ಲವೆ? ಬರೀ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದದಕ್ಕೆ ದಡ್ಡರು ಎಂದು ಪರಿಗಣಿಸಲಾಗುತ್ತದೆಯೆ?...

ಮರಣ ಮೃದಂಗ ಬಾರಿಸುತ್ತಿದೆ ಮೌಂಟ್ ಎವರೆಸ್ಟ್; ನೇಪಾಳ ಸರಕಾರದ ದುರಾಸೆಗೆ ಬಲಿಯಾಗುತ್ತಿದೆ ದೇವ ಶಿಖರ

ಮೌಂಟ್ ಎವರೆಸ್ಟ್ ಶಿಖರದ ಮೇಲೆ ಮಾನವನ ಮೊದಲ ಹೆಜ್ಜೆ ಊರಿ 70 ವರ್ಷ ಪೂರ್ತಿ ಆಯ್ತು. 1953ರ ಮೇ 29ರ ಮಧ್ಯಾಹ್ನ 11.30ಕ್ಕೆ ತೆನ್ಸಿಂಗ್ ನೋರ್ಗೆ ಮತ್ತು ಎಡ್ಮಂಡ್ ಹಿಲರಿ ಜಗತ್ತಿನ ಅತೀ...

ಗರಿಬಿಚ್ಚಿ ಕುಣಿಯುತ್ತಿರುವ ವಿಧಾನ ಪರಿಷತ್ ಚುನಾವಣೆ

ವಿಧಾನಸಭೆ ಚುನಾವಣೆ ಮುಗಿಯಿತು ಅನ್ನುವಾಗಲೇ ಲೇೂಕಸಭಾ ಚುನಾವಣೆ ಬಂದೇ ಬಿಟ್ಟಿತು. ಈ ಬಾರಿ ವಿಧಾನ ಪರಿಷತ್ ಚುನಾವಣೆ ತುಂಬಾ ಸಪ್ಪೆಯಾಗಬಹುದು ಅಂದುಕೊಂಡಿದ್ದೆ. ಆದರೆ ಈ ಎರಡು ಚುನಾವಣೆಗಳನ್ನು ಮೀರಿಸುವಷ್ಟು ರಾಜಕೀಯ ಸಂಚಲನ ಮೂಡಿಸುವಷ್ಟು...

ಆಧುನಿಕ ಅಂಗನವಾಡಿಗಳ ನಿರ್ಮಾಪಕ ಆದಿತ್ಯರಂಜನ್ ಐ.ಎ.ಎಸ್

ಕೇವಲ ಸಂಕಲ್ಪ ಶಕ್ತಿ ಮತ್ತು ಸಮಾಜ ಸೇವೆಯ ಕಾಳಜಿಯಿಂದ ಐ.ಎ.ಎಸ್ ಪರೀಕ್ಷೆ ಬರೆದು ಜಿಲ್ಲಾಧಿಕಾರಿ ಆದ ಒಬ್ಬ ಉತ್ಸಾಹಿ ಯುವಕನು ಇಂದು ಜಾರ್ಖಂಡ್ ರಾಜ್ಯದ ಒಂದು ಜಿಲ್ಲೆಯ ಚಿತ್ರಣವನ್ನೇ ಬದಲಾವಣೆ ಮಾಡಿರುವುದು ಬಹಳ...
1,170SubscribersSubscribe

ಇತ್ತೀಚಿನ ಪೋಸ್ಟ್

error: Content is protected !!