ಏನು ಸಾರ್ಥಕ ಮನೆಯ ಮಕ್ಕಳೇ ಮಲಗಿ ನಿದ್ರಿಸುತ್ತಿದ್ದರೆ?

ಶಿಷ್ಯನಿಗೆ ಗುರುಗಳು ಹೇಳುತ್ತಿದ್ದ ಮಾತು ನೆನಪಾಯಿತು. ಮೂರು ಸಾಗರ, ನೂರು ಮಂದಿರ, ದೈವ ಸಾಸಿರವಿದ್ದರೆ ಗಂಗೆ ಇದ್ದರೆ, ಸಿಂಧುವಿದ್ದರೆ, ಗಿರಿ ಹಿಮಾಲಯವಿದ್ದರೆ ವೇದವಿದ್ದರೆ, ಭೂಮಿ ಇದ್ದರೆ, ಘನ ಪರಂಪರೆ ಇದ್ದರೆ ಏನು ಸಾರ್ಥಕ...

ಆಕಾಶದಲ್ಲಿ ತೇಲುವ ಬೆಳಕಿನ ಮಾಲೆ; ಕರಾವಳಿಯಾದ್ಯಂತ ಪ್ರಶ್ನೆಗಳ ಸರಮಾಲೆ

ನಿನ್ನೆ ಸಂಜೆ ಆಕಾಶದಲ್ಲಿ ತೇಲುವ ಬೆಳಕಿನ ಮಾಲೆ. ಎಲ್ಲರಿಗೂ ಆಶ್ಚರ್ಯ. ಇದೇನಿದು, ತೇಲುವ ತಟ್ಟೆಗಳೇ, ಅನ್ಯ ಲೋಕದಿಂದ ಯಾರಾದರೂ ಬಂದರೇ, ಧೂಮಕೇತುವೇ, ಅಥವಾ ಯುದ್ಧವೇನಾದರೂ ಪ್ರಾರಂಭವಾಯಿತೇ, ಇದೇನಿದು, ಇದೇನಿದು?? ಕರಾವಳಿಯಾದ್ಯಂತ ಎಲ್ಲರಲ್ಲೂ ಅನೇಕಾನೇಕ...

ಮಳೆಯೋ ಮಳೆ; ಈ ವರ್ಷ ಯಾಕೆ ಹೀಗೆ? ಇದೊಂದು ಎಚ್ಚರಿಕೆಯ ಕರೆಗಂಟೆ

ಯಾವಾಗ ನಿಲ್ಲತ್ತಪ್ಪಾ ಈ ಮಳೆ, ಸಾಕಾಗಿ ಹೋಯ್ತು. ಗದ್ದೆಯಲ್ಲಿ ಭತ್ತ ಚಂಡಿಯಾಗಿ ಬೆದೆಗೆ ಬಂದಿದೆ. ಹುಲ್ಲೂ ಪೂರ್ತಿ ಸರಾಗ ಮಳೆಗೆ ನೆನೆದು ಕೊಳೆಯುತ್ತಿದೆ. ಅಡಿಕೆ, ಒಣ ಹಾಕಲು ಆಗದೇ ಪೂರ್ತಿ ಹಾಳಾಗಿ ಹೋಯ್ತು....

ಅಪಾರ ಔಷಧೀಯ ಗುಣಗಳ ಪಪ್ಪಾಯ

ಪರಂಗಿ ಹಣ್ಣು ಅಂದರೆ ನಮ್ಮ ಪಪ್ಪಾಯ. ಈ ಹಣ್ಣು ಯಾರಿಗೆ ತಾನೆ ಇಷ್ಟವಿಲ್ಲ. ಪಪ್ಪಾಯಿ ಒಂದು ಅದ್ಭುತ ಹಣ್ಣಾಗಿದ್ದು ಸಾಮಾನ್ಯವಾಗಿ ಎಲ್ಲ ಕಡೆಗಳಲ್ಲಿ ಕಾಣಸಿಗುವ ಹಾಗೂ ಎಲ್ಲಾ ಋತುಗಳಲ್ಲಿ ದೊರೆಯುವ ಪಪ್ಪಾಯಿ ಹಣ್ಣಿನಲ್ಲಿ...

ಹೊಂಬಾಳೆ ಬೆಳೆದ ‘ಬೆಳೆ’ ಚಿತ್ರ ಮಂದಿರಗಳಿಗೆ ಜೀವಕಳೆ!

ಕೋವಿಡ್ ನಂತರ ವ್ಯವಹಾರ, ಉದ್ಯಮಗಳು ಚೇತರಿಕೆ ಕಾಣುತ್ತಿರುವ ನಡುವೆ ಕನ್ನಡ ಚಿತ್ರೋದ್ಯಮಕ್ಕೆ ಟಾನಿಕ್ ಕೊಟ್ಟಿದ್ದು ಕೆ.ಜಿ.ಎಫ್೨, ವಿಕ್ರಾಂತ್ ರೋಣ, ಚಾರ್ಲಿ, ಗರುಡಗಮನ ವೃಷಭವಾಹನ ಮೊದಲಾದ ಚಿತ್ರಗಳು. ಕನ್ನಡದ ಪಾನ್ ಇಂಡಿಯಾ ಪರಿಕಲ್ಪನೆಯನ್ನು ಗಟ್ಟಿಗೊಳಿಸಿದ್ದು...

ತೊಂಬತ್ತರ ದಶಕದ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಅದೊಂದು ಕಾಲವಿತ್ತು ಸ್ವಾತಂತ್ರ್ಯದಿನಾಚರಣೆ ಅಂದ್ರೆ ಆಗಸ್ಟ್ ಮೊದಲ ವಾರದಿಂದಲೇ ಪ್ರಾರಂಭವಾಯಿತು ಎಂದರ್ಥ. ಹೌದು ತೊಂಭತ್ತರ ದಶಕದಲ್ಲಿನ ನಮ್ಮಂಥ ಕೋಟ್ಯಾಂತರ ಭಾರತೀಯ ಮಕ್ಕಳ ಎದೆಯೊಳಗೆ ಆಗಸ್ಟ್ ಹದಿನೈದರ ಆ ದಿನಗಳು ನೆನಪಿರಬಹುದು. ಈ ದಿನಕ್ಕಾಗಿ...

ನಾಗರಪಂಚಮಿಯ ಮಹತ್ವ

ಶ್ರಾವಣ ಮಾಸದ ಮೊದಲ ಹಬ್ಬವೇ ನಾಗರ ಪಂಚಮಿ. ನಾಗರ ಹಾವು, ಹುತ್ತಗಳಿಗೆ ಹಾಲು ಎರೆದು ಪೂಜೆ ಮಾಡುವುದರ ಮೂಲಕ ಬಹಳ ವಿಶೇಷವಾಗಿ ಈ ಹಬ್ಬ ಆಚರಿಸಲಾಗುತ್ತದೆ. ಒಂದೊಂದು ಪ್ರದೇಶದಲ್ಲಿ ಈ ಹಬ್ಬದ ಆಚರಣೆ...

ಸೃಜನಶೀಲ ವ್ಯಕ್ತಿತ್ವಕ್ಕೆ ಕೈಗನ್ನಡಿ ನರೇಂದ್ರ ಕುಮಾರ್ ಕೋಟ

0
ಸದಾ ಹೊಸತನದ ತುಡಿತ, ಮುಖದಲ್ಲಿ ನಗು, ಸೌಮ್ಯ ಸ್ವಭಾವ, ಸಾಹಿತಿಯಾಗಿ, ಗುರುವಾಗಿ, ಹಲವಾರು ಯುವ ಪ್ರತಿಭೆಗಳಿಗೆ ಮಾರ್ಗದರ್ಶಕರಾಗಿ, ಹಿರಿಯರಿಗೆ ಆಪ್ತರಲ್ಲಿ ಒಬ್ಬರಾಗಿ, ಪಾದರಸದಂತೆ ದಿನನಿತ್ಯ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡು ಒಂದಿಷ್ಟು ಪ್ರೇರಣೆಯ...

ನಡವಳಿಕೆಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಂಡರೆ ಜೀವನವನ್ನು ಗೆಲ್ಲಬಹುದು

ಜೇಮ್ಸ್ ಕ್ಲಿಯರ್ ಅವರು ಬರೆದಿರುವ 'ಆಟೋಮಿಕ್ ಹ್ಯಾಬಿಟ್ಸ್' ಎಂಬ ಪುಸ್ತಕವನ್ನು ಓದುತ್ತ ನನಗನಿಸಿದ ವಿಷಯವೆಂದರೆ ಎಲ್ಲರೂ ಓದಲೇ ಬೇಕಾದಂತಹ ಪುಸ್ತಕ. ನಮ್ಮ ನಡವಳಿಕೆಯಲ್ಲಿ ಸಣ್ಣ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ನಮ್ಮ ಜೀವನವನ್ನು...

ತಾಲಿಬಾನ್ ವಶಕ್ಕೆ ಅಫ್ಘಾನ್; ಭವಿಷ್ಯದಲ್ಲಿ ಭಾರತಕ್ಕೆ ಕಾದಿದೆಯಾ ಅಪಾಯ?

ಈ ಅರಾಜಕತೆಯ ಬೆಳವಣಿಗೆ ಏಷ್ಯಾ ಖಂಡಕ್ಕೆ ಅತ್ಯಂತ ಅಪಾಯಕಾರಿ. ಅದರಲ್ಲೂ ಭಾರತಕ್ಕೆ ಈಗಾಗಲೇ ಅಫ್ಘಾನಿಸ್ತಾನದಿಂದ ಸಂಭಾವಿತರ ಮುಖವಾಡ ಹಾಕಿ ಜೀವ ಉಳಿಸಿ ಅನ್ನುವ ಕೂಗಿನೊಂದಿಗೆ ಭಾರತಕ್ಕೆ ಪ್ರವೇಶಿಸುವ ಅಪಾಯವೂ ಇದೆ. ಬರುವಾಗ ನಿರಾಶ್ರಿತರು...
1,170SubscribersSubscribe

ಇತ್ತೀಚಿನ ಪೋಸ್ಟ್

error: Content is protected !!