ವಿಕಾಸದ ಬೆಳಕು ಹರಿಸುತ್ತಿರುವ ಜಮ್ಮು ಕಾಶ್ಮೀರದ ಮುಖ್ಯ ಕಾರ್ಯಾಲಯ

ರಾಜಕೀಯಶಾಸ್ತ್ರದ ವಿದ್ಯಾರ್ಥಿಯಾದ ನನಗೆ ಕಾಶ್ಮೀರ ಪ್ರವಾಸದ ಮುಖ್ಯ ಉದ್ದೇಶ ಬರೇ ಕಾಶ್ಮೀರದ ಪ್ರಕೃತಿಯ ಮಡಿಲ ಸೌಂದರ್ಯತೆಯನ್ನು ಸವಿಯುವುದು ಮಾತ್ರವಾಗಿರಲಿಲ್ಲ, ಇದರ ಜೊತೆಗೆ ಜಮ್ಮು ಕಾಶ್ಮೀರದ ಬೇಸಿಗೆ ಕಾಲದ ರಾಜಧಾನಿ ಅನ್ನಿಸಿಕೊಂಡ ಲಾಲ್ ಚೌಕ್ನಲ್ಲಿ...

ಉಡುಪಿ ಜಿಲ್ಲಾ ಸಾಹಿತ್ಯ ಇತಿಹಾಸದಲ್ಲೇ ಒಂದು ಅಪರೂಪದ ಕೃತಿ ‘ಬರಹಗಾರರ ಕೇೂಶ’

ಈ ಕೃತಿಯ ಒಟ್ಟಾರೆ ಹೂರಣ ನೇೂಡಿದರೆ ಇದನ್ನು ಅಷ್ಟು ಸುಲಭವಾಗಿ ಬರೆಯುವ ಕೃತಿ ಖಂಡಿತವಾಗಿಯೂ ಅಲ್ಲ. ಸುಮಾರು 150 ವರುಷಗಳ ಬರಹಗಾರರ ದಾಖಲೆಯನ್ನು ಸಂಗ್ರಹಿಸುವುದರ ಜೊತೆಗೆ ಉಡುಪಿ ಜಿಲ್ಲೆಯ ಮೂಲೆ ಮೂಲೆಯನ್ನು ಸುತ್ತಾಡಿ...

ಮನುಷ್ಯನ ಆಸೆಗಳಿಗೆ ಮಿತಿಯಿಲ್ಲ ಆದರೆ ಆಸೆಗಳನ್ನು ಪೂರೈಸಲು ಪಣತೊಟ್ಟು ಜೀವನವನ್ನು ಕೊನೆಗೊಳಿಸುವಂತಾಗಬಾರದು

ಇಂದಿನ ಈ ಆಧುನಿಕ ಬದುಕಿನಲ್ಲಿ ಮನುಷ್ಯನಿಗೆ ಎಷ್ಟು ಸಂಪತ್ತಿದ್ದರೂ ಇಲ್ಲದಿದ್ದರೂ ಮತ್ತೂ ಗಳಿಸಬೇಕೆಂದು ಬಯಸುವುದು ಸಾಮಾನ್ಯ. ಆದರೆ ಅದು ಇಂದಿನ ಆಧುನಿಕ ಯಗದಲ್ಲಿ ಮನುಷ್ಯನನ್ನು ಅವನರಿಯದೇ ಬೇರೆ ದಾರಿಗೆ ಕೊಂಡೊಯ್ಯುತ್ತದೆ. ಇತ್ತೀಚೆಗೆ ತುಮಕೂರಿನಲ್ಲಿ...

ನಂದಿನಿ vs ಅಮುಲ್ ಚುನಾವಣಾ ರಾಜಕೀಯ ಬಿಟ್ಟು ಚರ್ಚಿಸಿದರೆ ಹಿತ?

ಈಗ ಏನು ಮಾತನಾಡಿದರೂ ರಾಜಕೀಯ ದೃಷ್ಟಿಯಿಂದಲೇ ನೇೂಡುವ ಕಾಲ. ನಂದಿನಿ ಅಂದರೆ ಕಾಂಗ್ರೆಸ್, ಅಮುಲ್ ಅಂದರೆ ಬಿಜೆಪಿ ಅನ್ನುವ ಬಹು ಬಾಲೀಶವಾದ ತರದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ. ಒಂದು ವೇಳೆ ಈ ಅಮುಲ್ ಕನ್ನಡ...

ಹೀಗಿರಲಿ ನಮ್ಮ ಬದುಕು

ಆಮೆ ಎಷ್ಟು ಮೆಲ್ಲನೆ ನಡೆಯುತ್ತದೆ. ಅಯ್ಯೋ, ಅದರ ಜೀವನ ಎಷ್ಟು ಬೋರ್ ಅನಿಸುತ್ತಿದೆಯೇ? ಈ ಧಾವಂತದ ಬದುಕಿನಲ್ಲಿ ಮನಸ್ಸಿನ ಶಾಂತತೆ ದೂರವಾಗಿದೆ. ಎಲ್ಲವನ್ನು ತಿಳಿಯುವ ಎಲ್ಲರನ್ನೂ ಹಿಂದೆ ಹಾಕಿ ಮುಂದೆ ಹೋಗುವ ಅವಸರ...

ಅಜೇಯ ಪುಸ್ತಕಕ್ಕೆ ಐವತ್ತು ತುಂಬಿತು

ನಾನು ಒಂಬತ್ತನೇ ತರಗತಿಯಲ್ಲಿ ಇದ್ದಾಗ 600 ಪುಟಗಳ ಆ ಪುಸ್ತಕ ನನ್ನ ಕೈ ಸೇರಿತ್ತು. ನನ್ನ ತೀವ್ರ ಓದಿನ ಹುಚ್ಚಿನ ದಿನಗಳು ಅವು. ಬಾಬು ಕೃಷ್ಣಮೂರ್ತಿ ಎಂಬ ಮಹಾನ್ ಲೇಖಕ ಈ ಪುಸ್ತಕವನ್ನು...

ಆಕೆ ನಿಜವಾಗಿಯೂ ಬೆಂಕಿಯಲ್ಲಿ ಅರಳಿದ ಹೂವು

30 ವರ್ಷಗಳ ಹಿಂದೆ ಮದುವೆಯಾಗಿ ಉತ್ತರ ಪ್ರದೇಶದ ಒಂದು ಹಳ್ಳಿಯಿಂದ ಬುಲಂದ ಶಹರ್ ಎಂಬ ನಗರಕ್ಕೆ ಬಂದಾಗ ಆಕೆಯ ಕೈಯ್ಯಲ್ಲಿ ಒಂದು ರೂಪಾಯಿ ಇರಲಿಲ್ಲ. ಎರಡು ವರ್ಷ ಆಗುವಾಗ ಎರಡು ಪುಟ್ಟ ಮಕ್ಕಳ...

ಧೈರ್ಯದಲ್ಲಿ ಹಿಮವಾನ್ ಶ್ರೀರಾಮ!

ನನ್ನ ಜನ್ಮ ನಕ್ಷತ್ರ ಪುನರ್ವಸು. ಅದು ಶ್ರೀ ರಾಮಚಂದ್ರನ ಜನ್ಮ ನಕ್ಷತ್ರ ಕೂಡ! ನಾನು ಕೂಡ ರಾಮನ ಹಾಗೆ ನನ್ನ ಹೆತ್ತವರಿಗೆ ಹಿರಿಯ ಮಗ. ಆದರೆ ನಮ್ಮ ಹೋಲಿಕೆಯು ಅಷ್ಟಕ್ಕೇ ನಿಂತು ಬಿಡುತ್ತದೆ!...

ಲಸಿಕಾ ವಿಜ್ಞಾನದ ಪಿತಾಮಹ ಎಡ್ವರ್ಡ್ ಜೆನ್ನರ್

ಅದು ಜಗತ್ತಿನ ಮೊದಲ ಲಸಿಕೆ ಆಗಿತ್ತು! ಇಂದು ವೈದ್ಯಕೀಯ ವಿಜ್ಞಾನವನ್ನು ಓದುತ್ತಿರುವ ಹಲವರನ್ನು ನಾನು ಮಾತಾಡುತ್ತೇನೆ. ಎಂ.ಬಿ.ಬಿ.ಎಸ್ ಮಾಡಿ ಮುಂದೇನು ಮಾಡುತ್ತೀರಿ ಎನ್ನುವುದು ನನ್ನ ಸಾಮಾನ್ಯ ಪ್ರಶ್ನೆ. ಅದಕ್ಕೆ ಹೆಚ್ಚಿನವರು ಕೊಡುವ ಉತ್ತರ...

‘ಏಕ ರಾಷ್ಟ್ರ ಏಕ ಚುನಾವಣೆ’ ಚರ್ಚೆಗೆ ಪರಿಪಕ್ವ ಸಮಯ?

ಪ್ರಧಾನಿ ಮೇೂದಿಯವರು ಕೆಲವು ವರ್ಷಗಳ ಹಿಂದೆಯೇ ಬಹುಚರ್ಚೆಗೆ ತೆಗೆದುಕೊಂಡ ವಿಷಯವೆಂದರೆ ಏಕ ರಾಷ್ಟ್ರ ಏಕ ಚುನಾವಣೆ. ಈ ಕುರಿತಾಗಿ ಸಂಸತ್ತು ಮತ್ತು ರಾಜ್ಯದ ವಿಧಾನ ಸಭೆಯಲ್ಲಿಯೂ ಪರ ವಿರೇೂಧ ವಿಷಯಗಳು ಮಂಡನೆಯಾಗಿದೆ. ಮಾತ್ರವಲ್ಲ...
1,170SubscribersSubscribe

ಇತ್ತೀಚಿನ ಪೋಸ್ಟ್

error: Content is protected !!