ಗಾಜಾ ಸಿಟಿ, ಏ.20: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲ್ಗೆ ಗಾಜಾದಲ್ಲಿ ಹೋರಾಟ ಮುಂದುವರಿಸುವುದನ್ನು ಬಿಟ್ಟು "ಬೇರೆ ದಾರಿ" ಇಲ್ಲ ಮತ್ತು ಹಮಾಸ್ ನಾಶವಾಗುವವರೆಗೆ ಮತ್ತು ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೆ...
ಯು.ಬಿ.ಎನ್.ಡಿ., ಮಾ.11: ಮಾರಿಷಸ್ನ ಸ್ಟೇಟ್ ಹೌಸ್ನಲ್ಲಿ ಆಯುರ್ವೇದ ಉದ್ಯಾನವನ್ನು ನಿರ್ಮಿಸಿರುವುದು ಶ್ಲಾಘನೀಯ. ಮಾರಿಷಸ್ನಲ್ಲಿ ಆಯುರ್ವೇದ ಜನಪ್ರಿಯತೆ ಗಳಿಸುತ್ತಿದೆ ಎಂದು ನನಗೆ ಸಂತೋಷವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಮಾರಿಷಸ್ ಭೇಟಿಯಲ್ಲಿರುವ ಅವರನ್ನು...
ನವದೆಹಲಿ, ಮಾ.11: ಒಂಬತ್ತು ಬೋಗಿಗಳಲ್ಲಿ 400 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತ ಜಾಫರ್ ಎಕ್ಸ್ಪ್ರೆಸ್ ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾದಿಂದ ಖೈಬರ್ ಪಖ್ತುಂಖ್ವಾದ ಪೇಶಾವರಕ್ಕೆ ತೆರಳುತ್ತಿದ್ದ ರೈಲನ್ನು ಅಪಹರಿಸಲಾಗಿದೆ. ಪಾಕಿಸ್ತಾನದಿಂದ ಬಲೂಚಿಸ್ತಾನಕ್ಕೆ...
ನವದೆಹಲಿ, ಮಾ.6: ಲಂಡನ್ನಲ್ಲಿ ಬುಧವಾರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಕಾರ್ಯಕ್ರಮದ ಸಂದರ್ಭದಲ್ಲಿ ಭದ್ರತಾ ಲೋಪ ಆಗಿದ್ದ ಘಟನೆ ನಡೆದಿದೆ. ಖಾಲಿಸ್ತಾನಿ ಪರ ಕಿಡಿಗೇಡಿಯೊಬ್ಬ ಸಚಿವರತ್ತ ತೆರಳಲು ಬ್ಯಾರಿಕೇಡ್ ಮುರಿಯಲು ಪ್ರಯತ್ನಿಸಿ...
ಬೀಜಿಂಗ್, ಫೆ.9: ಚೀನಾದಲ್ಲಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ 10 ಮನೆಗಳು ಕುಸಿದು 30 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಚೀನಾ ಉನ್ನತ ಮಟ್ಟದ ತುರ್ತು ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ನೈಋತ್ಯ ಸಿಚುವಾನ್ ಪ್ರಾಂತ್ಯದ ಜುನ್ಲಿಯನ್...